ಜಲಂಧರ್: ಇಲ್ಲಿಯ ಪ್ರತಿಷ್ಠಿತ ದೇವಿ ತಲಾಬ್ ದೇವಸ್ಥಾನಕ್ಕೆ ಭೇಟಿ ನೀಡದೇ ಮೋದಿ ವಾಪಸ್ ಆಗಿದ್ದಾರೆ. ಸ್ಥಳೀಯ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡದೇ ಇರೋ ಕಾರಣ, ದೇವಸ್ಥಾನಕ್ಕೆ ಭೇಟಿ ಕೊಡಲೇ ಇಲ್ಲ ಅಂತಲೇ ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ.
ಇದು ಪಂಜಾಬ್ ಸರ್ಕಾರದ ಸ್ಥಿತಿ ಬಿಂಬಿಸುತ್ತಿದೆ ಅಂತಲೇ ದೂರಿರೋ ಪ್ರಧಾನಿ ಮೋದಿ, ಮತ್ತೊಮ್ಮೆ ಜಲಂಧರ್ ಗೆ ಬಂದು ದೇವಿಯ ದರುಶನ ಪಡೆಯುತ್ತೇನೆ ಅಂತ ಮೋದಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಕಳೆದ ತಿಂಗಳು ಇದೇ ಪಂಜಾಬ್ ರಾಜ್ಯದಲ್ಲಿಯೇ ಭದ್ರತಾ ಲೋಪವನ್ನ ಎದುರಿಸಿದ್ದರು. ಇದಾದ ಬಳಿಕ
ಮೋದಿ ಇಲ್ಲಿಗೆ ಬಂದಿದ್ದರು.
PublicNext
15/02/2022 03:42 pm