ಹೈದ್ರಾಬಾದ್:ರಂಗಾರೆಡ್ಡಿ ಜಿಲ್ಲೆಯ ಮುಚ್ಚಿಂತಲ್ ನಲ್ಲಿರುವ 45 ಎಕರೆ ಜಾಗದ ಆಶ್ರಮದಲ್ಲಿ ಶ್ರೀರಾಮಾನುಜಾಚಾರ್ಯರ ಪದ್ಮಾಸನ ಭಂಗಿಯ 216 ಅಡಿ ಎತ್ತರದ ಪ್ರತಿಮೆ ಸ್ಪಾಪಿಸಲಾಗಿದೆ. ಅದನ್ನೆ ಇವತ್ತು ಪ್ರಧಾನಿ ಮೋದಿ ಅನಾವರಣಗೊಳಿಸಿದ್ದಾರೆ.
ಇದಕ್ಕೂ ಮುಂಚೆ ಇಲ್ಲಿಯೇ ರಾಮಾನುಜಾಚಾರ್ಯರ ಚಿನ್ನದ ಪ್ರತಿಮೆಗೂ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದ್ದಾರೆ.
11ನೇ ಶತಮಾನದ ಸಂತ ರಾಮಾನುಚಾರ್ಯರ 1000 ಜಯಂತೋತ್ಸವದ ಸಂದರ್ಭದಲ್ಲಿಯೇ ಪಂಚಲೋಹದ ಅತಿ ಎತ್ತರದ ಪ್ರತಿಮೆಯನ್ನ ಮೋದಿ ಅನಾವರಣಗೊಳಿಸಿದ್ದಾರೆ.
PublicNext
05/02/2022 07:39 pm