ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಡಿಕೆ ದಾಟುತ್ತಾ?': ಸುಸ್ತಾದ ರಾಜ್ಯ 'ಕೈ' ನಾಯಕನ ಕಾಲೆಳೆದ ಬಿಜೆಪಿ

ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆಯ ಮುಂದಾಳತ್ವವನ್ನು ವಹಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು ಸಂಜೆ ವೇಳೆಗೆ ಸುಸ್ತಾಗಿ ಮಾರ್ಗ ಮಧ್ಯದಲ್ಲಿಯೇ ಕುಳಿತ್ತಿದ್ದರು. ಆದರೆ ರಾತ್ರಿಯ ವೇಳೆ ಸುಸ್ತಾಗಿ ಓಲಾಡುತ್ತಾ ಹೆಜ್ಜೆ ಹಾಕಿದರು. ಈ ವಿಡಿಯೋವನ್ನು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಡಿಕೆ ದಾಟುತ್ತಾ? ಎಂದು ವ್ಯಂಗ್ಯವಾಡಿದೆ. ಜೊತೆಗೆ ಕೊರೊನಾ ಯಾತ್ರೆ, ಸುಳ್ಳಿನ ಜಾತ್ರೆ ಎಂದು ಹ್ಯಾಶ್‌ಟ್ಯಾಗ್ ಹಾಕಿದೆ.

Edited By : Vijay Kumar
PublicNext

PublicNext

09/01/2022 10:05 pm

Cinque Terre

98.93 K

Cinque Terre

44

ಸಂಬಂಧಿತ ಸುದ್ದಿ