ಗದಗ:ಬೆಳಗಾವಿ ಸುಸಂಸ್ಕೃತ ನಗರ.ಇಲ್ಲಿ ರಾಯಣ್ಣನ ಪ್ರತಿಮೆ ಭಗ್ನಗೊಳಿಸಲಾಗಿದೆ.ಇದು ನಿಜಕ್ಕೂ ದುರ್ದೈವ ಮತ್ತು ಖಂಡನೀಯ ಎಂದು ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಸಂಗೊಳ್ಳಿ ರಾಯಣ್ಣ ಸಾವಿರ ಸಾವಿರ ಯುವಕರಿಗೆ ಪ್ರೇರಣೆಯಾದ ವ್ಯಕ್ತಿ. ದೇಶದಸ್ವಾತಂತ್ರ್ಯ ಕ್ಕಾಗಿ,ನಿಷ್ಠೆಗೆ,ಸ್ವಾಭಿಮಾನಕ್ಕೆ ಹೆಸರಾದವರು. ಇಂತಹ ವ್ಯಕ್ತಿಯ ಪ್ರತಿಮೆ ಭಗ್ನಗೊಳಿಸುವುದು ಸರಿಯಲ್ಲ ಇದು ಖಂಡನೀಯ ಎಂದಿದ್ದಾರೆ ಎಚ್.ಕೆ.ಪಾಟೀಲ್.
ಪ್ರತಿಮೆ ಭಗ್ನಗೊಳಿಸುವು ಮೂಲಕ ರಾಷ್ಟ್ರ ದ್ರೋಹಿ ಕೆಲಸ ಮಾಡಿದ ದ್ರೋಹಿಗಳನ್ನ ಬಂಧಿಸಿ ಕ್ರಮತೆಗೆದುಕೊಳ್ಳಿ ಅಂತಲೇ ಆಗ್ರಹಿಸಿದ್ದಾರೆ ಎಚ್.ಕೆ.ಪಾಟೀಲ್.
PublicNext
18/12/2021 02:31 pm