ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : "ಒಂದು ಮೊಟ್ಟೆಯ ಕತೆ" ಮಾಧ್ಯಮಗಳ ವಿರುದ್ಧ ಪೇಜಾವರ ಶ್ರೀಗಳು ಗರಂ!

ಉಡುಪಿ: ಮೊಟ್ಟೆ ವಿಚಾರದಲ್ಲಿ ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಉಡುಪಿಯಲ್ಲಿ ಪೇಜಾವರ ವಿಶ್ವೇಶ್ವತೀರ್ಥರು ಗರಂ ಆಗಿದ್ದಾರೆ.ಸಾಮೂಹಿಕವಾಗಿ ಮೊಟ್ಟೆ ನೀಡುವುದಕ್ಕೆ ನಾನು ವಿರೋಧ ವ್ಯಕ್ತಪಡಿಸಿದ್ದೇನೆ.ಆದರೆ ಮಾಧ್ಯಮಗಳು ನಾನು ಮೊಟ್ಟೆ ತಿನ್ನುವುದನ್ನೂ ವಿರೋಧಿಸುತ್ತೇನೆ ಎಂಬರ್ಥದಲ್ಲಿ ಸುದ್ದಿ ಪ್ರಸಾರ ಮಾಡಿ ನನ್ನ‌ ವಿರುದ್ಧ ಸಮಾಜವನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿವೆ ಎಂದಿದ್ದಾರೆ.ಇಷ್ಟಕ್ಕೂ ಪೇಜಾವರ ಶ್ರೀಗಳು ಹೇಳಿದ್ದೇನು?

ಇಲ್ಲಿದೆ ಅವರ ಹೇಳಿಕೆಯ ವಿಡಿಯೋ

Edited By : Nagesh Gaonkar
PublicNext

PublicNext

17/12/2021 03:00 pm

Cinque Terre

48.97 K

Cinque Terre

0

ಸಂಬಂಧಿತ ಸುದ್ದಿ