ಹಾವೇರಿ: ಹಾನಗಲ್ ಮತಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಆರಂಭವಾಗಿದೆ. ಈಗಾಗಲೇ ಮೂರನೇ ಸುತ್ತಿನವರೆಗೆ ಎಣಿಕೆ ಕಾರ್ಯ ಮುಗಿದಿದೆ.ಮೂರು ಸುತ್ತುಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆ ಮುನ್ನಡೆ ಸಾಧಿಸಿದೆ. ಹಾಗೂ ಸಿಂದಗಿ ಕ್ಷೇತ್ರದ ಮತ ಎಣಿಕೆಯಲ್ಲಿ ಎರಡನೇ ಸುತ್ತಿನಲ್ಲಿ ರಮೇಶ್ ಭೂಸನೂರು ಅವರು ಉತ್ತಮ ಮುನ್ನಡೆ ಸಾಧಿಸಿದ್ದಾರೆ.
PublicNext
02/11/2021 09:07 am