ಹಾನಗಲ್: ಬೈ ಎಲೆಕ್ಷನ್ ಕಣದಲ್ಲಿ ಮಾತಿನ ಮಹಾಯುದ್ದ ಮುಂದುವರೆದಿದೆ. ಸದ್ಯ ಹಾನಗಲ್ ನಲ್ಲಿ ಕುಮಾರಸ್ವಾಮಿ ಜಮೀರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ಎಲ್ಲೋ ಬಸ್ ಒರೆಸಿಕೊಂಡು ಇದ್ದವನ್ನ ಕರೆದುಕೊಂಡು ಬಂದು ಶಾಸಕನನ್ನಾಗಿ ಮಾಡಿದ್ದೇನೆ. ಚಾಮರಾಜಪೇಟೆಯಲ್ಲಿ ನಾನು ಮುಸ್ಲಿಂ ಹುಡುಗನಿಗೆ ಟಿಕೇಟ್ ನೀಡಿ ಶಾಸಕನನ್ನಾಗಿ ಮಾಡಿದ್ದೇನೆ. ಆ ವೇಳೆ ಸಿದ್ದರಾಮಯ್ಯ ಎಲ್ಲಿ ಹೋಗಿದ್ದರು..?
ಈ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನಾ ಗೆಲ್ಲಿಸಿಕೊಂಡು ಬಂದ್ರೆ ನಾನೇನೂ ಸಿಎಂ ಆಗುವುದಿಲ್ಲ. ಆದ್ರೆ ಯಡಿಯೂರಪ್ಪ, ಬೊಮ್ಮಾಯಿ, ಸಿದ್ದರಾಮಯ್ಯನವರಿಗೆ ಬುದ್ದಿ ಕಲಿಸಲೂ ನಮ್ಮ ಅಭ್ಯರ್ಥಿಗೆ ಮತ ಹಾಕಿ ಎಂದು ಮತಯಾಚನೆ ಮಾಡಿದ್ದಾರೆ.
PublicNext
23/10/2021 04:43 pm