ಕಲಬುರಗಿ:ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ್ ಸ್ವಾಮಿ ಮತ್ತೊಮ್ಮೆ ಆರ್.ಎಸ್.ಎಸ್. ಬಗ್ಗೆ ಮಾತನಾಡಿದ್ದಾರೆ. ಆದರೆ, ಈ ಸಲ ಇವರ ಮಾತು ಅದ್ಯಾಕೋ ತೀರ ವೈಯುಕ್ತಿಕವಾಗಿಯೇ ಹೋದಂತಿದೆ. ಅಯ್ಯೋ ನನಗೆ ಆರ್.ಎಸ್.ಎಸ್.ಸಹವಾಸವೇ ಬೇಡಪ್ಪ. ಆರ್.ಎಸ್.ಎಸ್. ಶಾಖೆಯಲ್ಲಿ ನೀಲಿ ಚಿತ್ರ ನೋಡೋದನ್ನ ಕಲಿಸುತ್ತಾರೆ. ಇಲ್ಲಿಂದ ಬಂದೋರು ವಿಧಾನ ಸಭೆಯಲ್ಲಿ ಮಾಡಿದ್ದೇನೂ ಅಂತ ಗೊತ್ತಲ್ವೇ ಎಂದು ಕೇಳಿದ್ದಾರೆ ಎಚ್ಡಿಕೆ.
ಇಲ್ಲಿಯ ಬಮ್ಮನಹಳ್ಳಿಗೆ ಬಂದಿದ್ದ ಕುಮಾರ್ ಸ್ವಾಮಿ ಅವ್ರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಅವರು ಕೇಳೋ ಪ್ರಶ್ನೆಗೂ ಉತ್ತರಿಸಿದ್ದಾರೆ. ಆಗಲೇ ಆರ್.ಎಸ್.ಎಸ್. ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರ್.ಎಸ್.ಎಸ್. ಶಾಖೆಗಳಲ್ಲಿ ನೀಲಿ ಚಿತ್ರ ನೋಡೋದನ್ನ ಕಲಿಸುತ್ತಾರೆ. ಇಲ್ಲಿಂದ ಬಂದೋರು ವಿಧಾನ ಸಭೆಯಲ್ಲಿ ಮಾಡಿದ್ದಾದರೂ ಏನು ? ಅಯ್ಯೋ ನನಗೆ ಆರ್.ಎಸ್.ಎಸ್.ಸಹವಾಸವೇ ಬೇಡಪ್ಪ ಬೇಡ ಅಂತಿದ್ದಾರೆ ಎಚ್ಡಿಕೆ.ಇದರಿಂದ ಮುಂದೆ ಏನು ಆಗ್ತದೋ ಏನೋ. ಆರ್.ಎಸ್.ಎಸ್.ನೀಲಿ ಚಿತ್ರದ ಶಾಕೆ ಅನ್ನೋದನ್ನ ಸಾರಿ ಸಾರಿ ಹೇಳೊ ಕೆಲಸ ಮಾಡಿದ್ದಾರೆ ಎಚ್ಡಿಕೆ.
PublicNext
19/10/2021 03:32 pm