ಶಿವಮೊಗ್ಗ:ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವ್ರು ಹಗುರವಾಗಿ ಮಾತನಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರೋ ವಿಷಯ ಅಲ್ಲವೆ ಅಲ್ಲ. ಅವರು ಹೀಗೆ ಮುಂದುವರೆದರೆ ಜನರೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಹೀಗಂತ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಕರ್ತರ ಪ್ರಶ್ನೆಗೆ ಯಡಿಯೂರಪ್ಪ ಉತ್ತರಿಸಿ,ಸಿದ್ದರಾಮಯ್ಯನವರ ಸದ್ಯದ ನಡೆಯನ್ನ ಕಠುವಾಗಿ ಟೀಕಿಸಿದ್ದಾರೆ. ಇತ್ತೀಚಿಗೆ ಚಿತ್ರದುರ್ಗದ ಮುರುಘಾ ಶರಣರು, ಯಡಿಯರೂಪ್ಪನವರನ್ನ ಬಿಜೆಪಿ ಪಕ್ಷ ಕಡೆಗಣಿಸಬಾರದು ಎಂದು ಹೇಳಿದ್ದರು. ಅದಕ್ಕೂ ಉತ್ತರಿಸಿದ ಬಿ.ಎಸ್.ವೈ, ಪಕ್ಷದಲ್ಲಿ ನನ್ನನ್ನು ಯಾರು ಸೈಡಲ್ ಲೈನ್ ಮಾಡಿಲ್ಲ. ಅದು ಮೋದಿ ಅವರೇ ಇರಲಿ,ಪಕ್ಷವೇ ಆಗಿರಲಿ ಯಾರೂ ಕಡೆಗಣಿಸಿಲ್ಲ ಅಂತ ಹೇಳಿದ್ದಾರೆ ಯಡಿಯೂರಪ್ಪ.
PublicNext
19/10/2021 02:55 pm