ಪ್ರಿಯಾಂಕಾ ಗಾಂಧಿ ರಫ್ ಆಟಿಟ್ಯೂಡ್ ಮತ್ತೊಮ್ಮೆ ಸಾಬೀತಾಗಿದೆ. ಯಾವಾಗಲೂ ಒರಟು ವರ್ತನೆ ತೋರುವ ಪ್ರಿಯಾಂಕಾ ಮೊನ್ನೆ ಸರ್ಕಾರಿ ಅಧಿಕಾರಿಗಳ ಮೇಲೆ ತೋರಿದ ದರ್ಪ ಈಗ ಇಡೀ ಸೋಷಿಯಲ್ ಮೀಡಿಯಾದಲ್ಲಿ ಅತೀವ ಟೀಕೆಗೆ ಗುರಿಯಾಗಿದೆ.
ಪ್ರಿಯಾಂಕಾ ಗಾಂಧಿ ಇತ್ತೀಚಿಗೆ ಸರ್ಕಾರಿ ಅಧಿಕಾರಿಗಳ ಮೇಲೆ ವಿಪರೀತ ದರ್ಪ ತೋರಿದ್ದಾರೆ. ಅದ್ಯಾಕೆ ಏನೂ ಅನ್ನೋ ವಿಚಾರ ಹೊರಗಡೆ ಬೀಳದೇ ಇದ್ದರೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ವೀಡಿಯೋ ಪ್ರಿಯಾಂಕಾ ಗಾಂಧಿ ದರ್ಪದ ಚಿತ್ರಣ ಕೊಡುತ್ತಿದೆ. ಪ್ರಿಯಾಂಕಾ ಕಾಂಗ್ರೆಸ್ ಪಕ್ಷದಲ್ಲಿ ಒಂದ್ ರೀತಿಯ ಡ್ಯಾಶಿಂಗ್ ವಿಮೆನ್. ಈ ಲೇಡಿ ಗಾಂಧಿ ಬಗ್ಗೆ ಅತಿ ಹೆಚ್ಚು ಹೇಳ್ಬೇಕಿಲ್ಲ ವೀಡಿಯೋನೇ ಹೇಳ್ತಿದೆ..
ಪ್ರಿಯಾಂಕಾ ಗಾಂಧಿಯ ಈ ಗೂಂಡಾಗಿರಿಯ ಬಗೆಗಿನ ವೀಡಿಯೋವನ್ನ ರೋಸಿ ಅನ್ನೋ ಲಾಯರ್ ಒಬ್ಬರು ತಮ್ಮ ಅಧಿಕೃತ ಪೇಜ್ ಅಲ್ಲಿ ಶೇರ್ ಮಾಡಿದ್ದಾರೆ. ಇದೆಂತಹ ಗೂಂಡಾಗಿರಿ ಅಂತಲೂ ಕಾಮೆಂಟ್ ಹಾಕಿದ್ದಾರೆ. ಇದರ ಹೊರತಾಗಿ ಇತರರು ಪ್ರಿಯಾಂಕಾ ತೊಟ್ಟ ಪುರುಷರ ಜುಬ್ಬಾದ ಮೇಲೂ ಕಾಮೆಂಟ್ ಹೊಡೆದು ಗೂಂಡಾಗಿರಿಯನ್ನ ಖಂಡಿಸಿದ್ದಾರೆ.
PublicNext
09/10/2021 11:40 am