ಬೆಂಗಳೂರು:.RSS ಇರೋದ್ರಿಂದಲೇ ಇಂಡಿಯಾ ಸೇಫ್ ಆಗಿದೆ. ಇಲ್ಲದೇ ಇದ್ದರೇ ಭಾರತ ಮತ್ತೊಂದು ಪಾಕಿಸ್ತಾನ್ ಆಗುತ್ತಿತ್ತು ಅಂತಲೇ ಮಂತ್ರಿ ಪ್ರಭು ಚವ್ಹಾನ್ ಖಡಕ್ ಆಗಿಯೇ ಎಚ್ಡಿಕೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
RSS ಬಗ್ಗೆ ಎಚ್ಡಿಕೆ ನೀಡಿದ್ದ ಹೇಳಿಕೆ ಇಡೀ ಬಿಜೆಪಿ ಸರ್ಕಾರದಲ್ಲಿ ಅತಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಒಬ್ಬರಾದ ಮೇಲೊಬ್ಬರಂತೆ ಎಚ್ಡಿಕೆ ಮೇಲೆ ಹರಿಹಾಯುತ್ತಲೇ ಇದ್ದಾರೆ. ಈಗ ಪ್ರಭು ಚವ್ಹಾನ್ ಟಕ್ಕರ್ ಕೊಟ್ಟಿದ್ದಾರೆ ಅಷ್ಟೆ.
PublicNext
07/10/2021 05:19 pm