ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋಹ‌ನ್ ಭಾಗವತ್ ಅವರ ಪಕ್ಕದಲ್ಲಿ ಮಹಿಳೆಯರು ಇರೋದೇ ಇಲ್ಲ: ರಾಹುಲ್ ಗಾಂಧಿ

ನವದೆಹಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಫೋಟೋಗಳಲ್ಲಿ ನೋಡಿದರೆ ಅವರ ಅಕ್ಕ-ಪಕ್ಕದಲ್ಲಿ ಮಹಿಳೆಯರು ಇರುತ್ತಿದ್ದರು‌. ಆದ್ರೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಅಕ್ಕ-ಪಕ್ಕದಲ್ಲಿ ಯಾವತ್ತಾದರೂ ಮಹಿಳೆಯರು ಇದ್ದಿದ್ದನ್ನು ನೀವು ಕಂಡಿರಾ? ಇರಲು ಸಾಧ್ಯವೇ ಇಲ್ಲ ಬಿಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಮಹಿಳಾ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆರ್ ಎಸ್ ಎಸ್ ಎಂದಿಗೂ ಸ್ತ್ರೀ ಸಮಾನತೆಯನ್ನು ಒಪ್ಪೋದಿಲ್ಲ. ಆದರೆ ನಮ್ಮ ಪಕ್ಷ ಹಿಂದೆ ಮಹಿಳೆಗೆ ಪ್ರಧಾನಿ ಹುದ್ದೆ ನೀಡಿತ್ತು ಎಂದಿದ್ದಾರೆ.

Edited By : Nagaraj Tulugeri
PublicNext

PublicNext

16/09/2021 10:17 am

Cinque Terre

96.56 K

Cinque Terre

54

ಸಂಬಂಧಿತ ಸುದ್ದಿ