ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿಕೆ: ಯಾರಿಗೆ ಯಾವ ಜಿಲ್ಲೆ?- ಇಲ್ಲಿದೆ ಮಾಹಿತಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಮಧ್ಯಾಹ್ನ ಸಚಿವ ಸಂಪುಟ ವಿಸ್ತರಣೆ ಮಾಡಿದ ಬೆನ್ನಲ್ಲೇ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿಯನ್ನು ನೀಡಿದ್ದಾರೆ.

ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ..?

ಆರ್.ಅಶೋಕ್ -ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ

ಎಂಟಿಬಿ ನಾಗರಾಜ್- ಬೆಂಗಳೂರು ಗ್ರಾಮಾಂತರ ಉಸ್ತುವಾರಿ

ಶಂಕರ್‌ ಪಾಟೀಲ್‌ ಮುನೇನಕೊಪ್ಪ, ಧಾರವಾಡ ಜಿಲ್ಲಾ ಉಸ್ತುವಾರಿ

ಸಿ.ಸಿ. ಪಾಟೀಲ್, ಗದಗ ಜಿಲ್ಲಾ ಉಸ್ತುವಾರಿ

ಆರಗ ಜ್ಞಾನೇಂದ್ರ -ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ

ಜೆ.ಸಿ. ಮಾಧುಸ್ವಾಮಿ -ತುಮಕೂರು ಜಿಲ್ಲಾ ಉಸ್ತುವಾರಿ

ಗೋವಿಂದ ಕಾರಜೋಳ -ಬೆಳಗಾವಿ ಜಿಲ್ಲಾ ಉಸ್ತುವಾರಿ

ಕೆ.ಸಿ.ನಾರಾಯಣಗೌಡ -ಮಂಡ್ಯ ಜಿಲ್ಲಾ ಉಸ್ತುವಾರಿ

ಕೋಟಾ ಶ್ರೀನಿವಾಸ್‌ ಪೂಜಾರಿ -ಕೊಡಗು ಉಸ್ತುವಾರಿ

ಮುರುಗೇಶ್‌ ನಿರಾಣಿ -ಕಲಬುರಗಿ ಜಿಲ್ಲಾ ಉಸ್ತುವಾರಿ

ಡಾ. ಅಶ್ವತ್ಥ್‌ ನಾರಾಯಣ್ -ರಾಮನಗರ ಉಸ್ತುವಾರಿ

ಆನಂದ್‌ ಸಿಂಗ್ -ಬಳ್ಳಾರಿ-ವಿಜಯನಗರ ಉಸ್ತುವಾರಿ

ಎಸ್. ಅಂಗಾರ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ

ಕೆ.ಎಸ್. ಈಶ್ವರಪ್ಪ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ

ಶಶಿಕಲಾ ಜೊಲ್ಲೆ, ವಿಜಯಪುರ ಜಿಲ್ಲಾ ಉಸ್ತುವಾರಿ

ವಿ. ಸೋಮಣ್ಣ, ರಾಯಚೂರು ಜಿಲ್ಲಾ ಉಸ್ತುವಾರಿ

ಬಿ. ಶ್ರೀರಾಮುಲು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ

ಉಮೇಶ್‌ ಕತ್ತಿ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ

ಎಸ್​.ಟಿ. ಸೋಮಶೇಖರ್​, ಮೈಸೂರು ಉಸ್ತುವಾರಿ

ಶಿವರಾಮ್ ಹೆಬ್ಬಾರ್‌, ಉತ್ತರ ಕನ್ನಡ ಉಸ್ತುವಾರಿ

ಹಾಲಪ್ಪ ಆಚಾರ್‌, ಕೊಪ್ಪಳ ಜಿಲ್ಲಾ ಉಸ್ತುವಾರಿ

ಡಾ.ಕೆ. ಸುಧಾಕರ್‌, ಚಿಕ್ಕಬಳ್ಳಾಪುರ ಉಸ್ತುವಾರಿ

ಕೆ. ಗೋಪಾಲಯ್ಯ, ಹಾಸನ ಜಿಲ್ಲಾ ಉಸ್ತುವಾರಿ

ಬಿ.ಸಿ. ನಾಗೇಶ್, ಯಾದಗಿರಿ ಜಿಲ್ಲಾ ಉಸ್ತುವಾರಿ

ಬಿ.ಸಿ. ಪಾಟೀಲ್‌, ಹಾವೇರಿ ಜಿಲ್ಲಾ ಉಸ್ತುವಾರಿ

ಮುನಿರತ್ನ, ಕೋಲಾರ ಜಿಲ್ಲಾ ಉಸ್ತುವಾರಿ

ವಿ. ಸುನೀಲ್‌ಕುಮಾರ್, ಉಡುಪಿ ಉಸ್ತುವಾರಿ

ಪ್ರಭು ಚವ್ಹಾಣ್, ಬೀದರ್‌ ಜಿಲ್ಲಾ ಉಸ್ತುವಾರಿ

ಭೈರತಿ ಬಸವರಾಜ್, ದಾವಣಗೆರೆ ಜಿಲ್ಲಾ ಉಸ್ತುವಾರಿ

Edited By : Vijay Kumar
PublicNext

PublicNext

04/08/2021 08:05 pm

Cinque Terre

71.11 K

Cinque Terre

8

ಸಂಬಂಧಿತ ಸುದ್ದಿ