ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ‌ ಬಂದಾಗ ಕರೆಂಟ್ ಕಟ್ : ಬೆಳಗಿದ ಮೊಬೈಲ್ ಟಾರ್ಚ್ ಗಳು

ಕಲಘಟಗಿ: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಲಘಟಗಿಯಲ್ಲಿ ಭಾಷಣ ಮಾಡುವ ವೇಳೆ ಕೆಲ ನಿಮಿಷ ಕರೆಂಟ್ ಕಟ್ ಆಗಿತ್ತು,ಈ ಸಮಯದಲ್ಲಿ ಭಾಷಣವನ್ನು ನಿಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಮಾಜಿ ಸಚಿವರಾದ ಸಂತೋಷ್ ಲಾಡ್ ಮೊಬೈಲ್ ಟಾರ್ಚ್ ಬೆಳಗಿಸಲು ತಿಳಿಸಿದರು.ಆಗ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸೇರಿದ ಅಭಿಮಾನಿಗಳು ತಮ್ಮ ಮೊಬೈಲ್ ಟಾರ್ಚ್ ಗಳನ್ನು ಬೆಳಗಿಸಿ ಜಯಕಾರ ಹಾಕಿದರು.

Edited By : Manjunath H D
PublicNext

PublicNext

02/08/2021 09:16 am

Cinque Terre

64.02 K

Cinque Terre

2

ಸಂಬಂಧಿತ ಸುದ್ದಿ