ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ನೂತನ ಮುಖ್ಯಮಂತ್ರಿಗೆ ಕಾರ್ಯಕರ್ತ ಸ್ವಾಗತ

ಕಲಘಟಗಿ: ನೂತನ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಲ್ಲಾಪುರ ಅಂಕೋಲಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ

ಅವರನ್ನು ಕಲಘಟಗಿ‌ ಹನ್ನೆರಡು‌ ಮಠದ ಹತ್ತಿರ ಬಿಜೆಪಿ ಕಾರ್ಯಕರ್ತರು ಆತ್ಮೀಯವಾಗಿಸ್ವಾಗತಿಸಿದರು.

ನಂತರ ಹನುಮಾನ್ ದೇವಸ್ಥಾನದ ಹತ್ತಿರ ಬಿಜೆಪಿ ಯುವ ಕಾರ್ಯಕರ್ತರು ಹಾಗೂ ನ್ಯಾಯಾಲಯದ ಎದುರು ವಕೀಲರು ಸ್ವಾಗತಿಸಿದರು.

ಮುಖ್ಯಮಂತ್ರಿಗಳು ಕೆಲವೇ ನಿಮಿಷಗಳಷ್ಟೇ ವಾಹನದಿಂದ ಇಳಿದು ಜನರತ್ತ ಮುಖಮಾಡಿ ತೈಬೀಸಿ ಮುಂದೆ ಸಾಗಿದರು.ಇದರಿ‌ಂದ ಹಾರ ತುರಾಯಿ ಹಿಡಿದು ಸನ್ಮಾನಿಸಲು ಬಂದ ಹಾಗೂ ಅಹ್ವಾಲು‌ ನೀಡಲು ಬಂದ ಮುಖಂಡರಿಗೆ,ಜನರಿಗೆ ನಿರಾಸೆಯಾಯಿತು.

Edited By : Manjunath H D
PublicNext

PublicNext

29/07/2021 02:17 pm

Cinque Terre

50.52 K

Cinque Terre

1

ಸಂಬಂಧಿತ ಸುದ್ದಿ