ಭೋಪಾಲ್: ಮೊಬೈಲ್ ನೆಟ್‌ವರ್ಕ್ ಸಮಸ್ಯೆಗಳಿಂದಾಗಿ ಮಧ್ಯಪ್ರದೇಶದ ಸಚಿವ ಬ್ರಿಜೇಂದ್ರ ಸಿಂಗ್ ಯಾದವ್ 50 ಅಡಿ ಎತ್ತರದ ಸ್ವಿಂಗ್ (ಜೋಕಾಲಿ)ಯಲ್ಲಿ ಕುಳಿತು ಕೆಲಸ ನಿರ್ವಹಿಸಿದ್ದಾರೆ.
ಅಶೋಕ್ ನಗರ ಜಿಲ್ಲೆಯ ಅಮ್ಖೋ ಗ್ರಾಮದಲ್ಲಿ ಕಳೆದ ಒಂಬತ್ತು ದಿನಗಳಿಂದ ಬ್ರಿಜೇಂದ್ರ ಸಿಂಗ್ ಯಾದವ್ ಅವರು ಜೋಕಾಲಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ. ಹೀಗೆ ಪ್ರತಿದಿನ ಜೋಕಾಲಿಯಲ್ಲೇ ಮೂರು ಗಂಟೆ ಕಾಲ ಕಳೆಯುತ್ತಿದ್ದಾರೆ. ಈ ಸಂಬಂಧ ಫೋಟೋಗಳು ಸಾಮಾಜಿಕ ಜಾಲಾಣದಲ್ಲಿ ವೈರಲ್ ಆಗಿವೆ.
PublicNext
21/02/2021 09:52 pm