ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆ ಒಂದೇ ಒಂದು ಟ್ವೀಟ್ ಗೆ 18 ಕೋಟಿ: ಏನಿದರ ಮರ್ಮ?

ರೈತ ಹೋರಾಟದ ಕುರಿತಾಗಿ ಅಮೆರಿಕದ ಪಾಪ್ ಗಾಯಕಿ ರಿಹಾನಾ ಟ್ವೀಟ್ ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ. ಆ ಒಂದೇ ಒಂದು ಟ್ವೀಟ್ ಈಗ ಇಡೀ ದೇಶಾದ್ಯಂತ ಚರ್ಚೆಗೆ ಬಿಸಿ ಬಿಸಿ ವಿಷಯವಾಗಿದೆ. ಗಾಯಕಿ ರಿಹಾನಾ ಮಾಡಿದ ಆ ಒಂದು ಟ್ವೀಟ್ ಗೆ ಭಾರತದ ಸೆಲೆಬ್ರಿಟಿಗಳು ತಿರುಗಿಬಿದ್ದಿದ್ದಾರೆ.

ಇದೆಲ್ಲದರ ನಡುವೆ ರಿಹಾನಾ ಮಾಡಿದ ಆ ಟ್ವೀಟ್ ಗೆ ಪ್ರತಿಯಾಗಿ ಆಕೆಗೆ 18 ಕೋಟಿ ಸಂದಾಯವಾಗಿದೆ ಎಂಬ ಮಾಹಿತಿ ಇದೆ. ರೈತ ಹೋರಾಟದ ಫೋಟೋ ಒಂದನ್ನು ಹಾಕಿ ಇದರ ಬಗ್ಗೆ ನಾವ್ಯಾಕೆ ಮಾತಾಡಿತ್ತಿಲ್ಲ ಎಂದು ರಿಹಾನಾ ಪ್ರಶ್ನೆ ಮಾಡಿದ್ದರು. ಈ ಒಂದೇ ಒಂದು ಟ್ವಟ್ ಮಾಡಲು ರಿಹಾನಾ ಗೆ ಖಲಿಸ್ತಾನಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾದ‌ ಮೋ ಧಲಿವಲ್ ಎಂಬಾತ 18 ಕೋಟಿ ಕೊಟ್ಟಿದ್ದಾನೆ ಎಂಬ ಮಾಹಿತಿ ಇದೆ.

Edited By : Nagaraj Tulugeri
PublicNext

PublicNext

07/02/2021 06:00 pm

Cinque Terre

103.33 K

Cinque Terre

28

ಸಂಬಂಧಿತ ಸುದ್ದಿ