ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಎಸ್​ವೈ ಸಂಪುಟ ಸೇರಿದ ನೂತನ ಏಳು ಸಚಿವರಿಗೆ ಯಾವ ಖಾತೆ?

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸಂಪುಟ ವಿಸ್ತರಣೆಯು ಇಂದು ಆಗಿದ್ದು, ನೂತನ ಸಚಿವರಿಗೆ ಯಾವ ಯಾವ ಖಾತೆ ಸಿಗಲಿದೆ ಎಂಬ ಚರ್ಚೆ ಶುರುವಾಗಿದೆ.

ಮೂಲಗಳಿಂದ ಲಭ್ಯವಾದ ಮಾಹಿತಿ ಪ್ರಕಾರ ನೂತನ ಸಚಿವರಿಗೆ ಇಂದು ಅಥವಾ ನಾಳೆ ಖಾತೆ ಹಂಚಿಕೆ ಆಗಲಿದೆ. ಉಮೇಶ್ ಕತ್ತಿ ಅವರಿಗೆ ಪ್ರವಾಸೋದ್ಯಮ ಇಲಾಖೆ ಮತ್ತು ಸಾರ್ವಜನಿಕ ಹಾಗೂ ಸಂಪರ್ಕ ಇಲಾಖೆ ಖಾತೆ ನೀಡುವ ಸಾಧ್ಯತೆ ಇದೆ. ಅದರಂತೆ ಯಾರಿಗೆ ಯಾವ ಖಾತೆ ಸಿಗಲಿದೆ ಎಂಬುದರ ಸಂಭಾವ್ಯ ಪಟ್ಟಿ ಇಲ್ಲಿದೆ.

ಉಮೇಶ್ ಕತ್ತಿ – ಪ್ರವಾಸೋದ್ಯಮ ಇಲಾಖೆ ಮತ್ತು ಸಾರ್ವಜನಿಕ ಹಾಗೂ ಸಂಪರ್ಕ ಇಲಾಖೆ

ಮುರುಗೇಶ್ ನಿರಾಣಿ – ಇಂಧನ ಇಲಾಖೆ

ಅರವಿಂದ ಲಿಂಬಾವಳಿ – ಬೆಂಗಳೂರು ನಗರಾಭಿವೃದ್ಧಿ

ಸಿ.ಪಿ. ಯೋಗೇಶ್ವರ್ – ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ

ಎಂಟಿಬಿ ನಾಗರಾಜ್ – ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಆರ್.ಶಂಕರ್ – ಅಬಕಾರಿ ಖಾತೆ

ಎಸ್. ಅಂಗಾರ – ಕನ್ನಡ ಮತ್ತು ಸಂಸ್ಕೃತಿ ಇಲಾಖೆ

Edited By : Vijay Kumar
PublicNext

PublicNext

13/01/2021 07:30 pm

Cinque Terre

53.86 K

Cinque Terre

0

ಸಂಬಂಧಿತ ಸುದ್ದಿ