ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಜಿಲ್ಲೆ 34 ಗ್ರಾಮ ಪಂಚಾಯತಿ ಆಯ್ಕೆಯಾದವರ ಪಟ್ಟಿ

ಧಾರವಾಡ: ಧಾರವಾಡ ಜಿಲ್ಲೆಯ ಗ್ರಾಮಪಂಚಾಯತ್ ಗಳ ಚುನಾವಣೆಯಲ್ಲಿ ಆಯ್ಕೆಯಾದ ಧಾರವಾಡ ತಾಲೂಕಾವಾರು ವಿವರಣೆ..

ಧಾರವಾಡ ತಾಲೂಕಿನ 34 ಗ್ರಾಮ ಪಂಚಾಯತಿಗಳಿಗೆ ನೂತನವಾಗಿ ಆಯ್ಕೆಯಾದ ಅಭ್ಯರ್ಥಿಗಳ ವಿವರ..

1) ಯರಿಕೊಪ್ಪ (ಒಟ್ಟು 11 ಸ್ಥಾನಗಳು): ಗಂಗವ್ವ ಶಂಕರಪ್ಪ ದೊಡಮನಿ, ಉಣಕಲ್ಲ ಫಕ್ಕಿರಪ್ಪ ಹನಮಂತಪ್ಪ, ಶಾಂತವ್ವ ಬೆಳ್ಳಿಗಟ್ಟಿ, ಇಂದ್ರವ್ವ ಫಕ್ಕಿರಪ್ಪ ಜಾಲಿಕಟ್ಟಿ, ನಾಗರಾಜ ಯಲ್ಲಪ್ಪ ಗುಡದೇನಿ, ಪವಿತ್ರಾ ರವಿ ಬ್ಯಾಟನ್ನವರ, ಕುರುಬರ ಮೈಲಾರ ಕರೆಪ್ಪ, ಚಿದಾನಂದ ಉಳವಪ್ಪ ಬೈಲವಾಡ, ಉಮೇಶಗೌಡ ಚ ಪಾಟೀಲ, ಜಕ್ಕಣ್ಣವರ ರೇಣುಕಾ ಹನಮಂತಪ್ಪ, ಚನ್ನವ್ವಾ ಬಸಪ್ಪ ಶಿರೂರು.

2) ಮನಗುಂಡಿ (ಒಟ್ಟು 13 ಸ್ಥಾನಗಳು): ಸಂಗೀತಾ ಬಡಿಗೇರ (ಅವಿರೋಧ), ಬೆಟಗೇರಿ ಉಳವಪ್ಪ, ಲಕ್ಷ್ಮೀ ನಿಂಗಪ್ಪ ಲಕ್ಕಪ್ಪನವರ, ಅಂಗಡಿ ಬಸವಣ್ಣೆವ್ವ, ಚಿಟ್ಟಿ ಮಲ್ಲಪ್ಪ ಸಂಗಪ್ಪ, ಪ್ರವೀಣ ಶೇಕಯ್ಯ ಸಂಕೀನ, ಬಸಮ್ಮ ಮುದ್ಲಿಂಗಪ್ಪ ಅಮ್ಮಿನಭಾವಿ, ಕೊಳವಿ ನೀಲವ್ವ, ಗುಂಡಗೋವಿ ಅಶೋಕ, ಮಾದರ ಶಾಂತವ್ವ, ಅಂಗಡಿ ಶಿವಪ್ಪ ಜಕ್ಕನವರ, ಪುಂಡಲೀಕಪ್ಪ ಗೋರೋಜನವರ ಮಂಜುಳಾ.

3) ಮನಸೂರ (ಒಟ್ಟು 11 ಸ್ಥಾನಗಳು): ಅಮರಗೋಳ ಬಸವರಾಜ ಮೂಗಪ್ಪ, ಕೊಟಗುಣಸಿಮಠ ಮಹಾದೇವಿ ಗದಗಯ್ಯ, ರಮೇಶ ಸೋಮಪ್ಪ ಕುಂಬಾರ, ದಾನವ್ವ ಬಸಪ್ಪ ಮೇಟಿ, ಕುರುಬರ ರುದ್ರವ್ವ ಗಂಗಪ್ಪ, ನಿಂಗಪ್ಪ ಯಲ್ಲಪ್ಪ ತೇಗೂರ, ಕರೆಪ್ಪ ಬಾಳಪ್ಪ ಯತ್ತಿನಗುಡ್ಡ, ಅನಸೂಯ ನಾಗಪ್ಪ ಕರ್ಲವಾಡ, ನಿಪ್ಪಾಣಿ ರಿಯಾಜ ಗುಡ್ಡೆಸಾಬ, ಭಾವಿ ನಿಂಗವ್ವ ಕಲ್ಲಪ್ಪ, ತಿಪ್ಪವ್ವ ಬಸವರಾಜ ಹರಿಜನ

4) ನಿಗದಿ (ಒಟ್ಟು 15 ಸ್ಥಾನಗಳು): ಹನಮವ್ವ ಬಸಪ್ಪ ಹರಿಜನ, ನಾಗಪ್ಪ ವೀರಭದ್ರಪ್ಪ ದಾಸನಕೊಪ್ಪ, ಬಾಡದ ಸುವರ್ಣಾ ತೋಳಪ್ಪ, ಬಡಿಗೇರ ಸುನಂದಾ ಗೋಪಾಲ, ಕಸ್ತೂರಿ ಕಲ್ಲನಗೌಡ ಪಾಟೀಲ, ಸುಭಾಸ ಶಂಕರಪ್ಪ ನಾಯ್ಕರ, ಜರೀನಾಬೇಗಂ ಬಾಶಾಸಾಬ ತರಗಾರ, ಶಾರವ್ವ ಪರಮೇಶ್ವರ ಜೋಡಳ್ಳಿ, ನಾಗಪ್ಪ ಬಸವಂತಪ್ಪ ಜೋಡಳ್ಳಿ, ಗಂಗವ್ವ ಚಂದ್ರಪ್ಪ ಪರಸಪ್ಪನವರ, ಹನುಮಂತ ದೇವೇಂದ್ರಪ್ಪ ಅಂಬ್ಲೆಣ್ಣವರ, ಅಳಗವಾಡಿ ಪುಟ್ಟಪ್ಪ ದ್ಯಾಮಣ್ಣ, ಬಡಿಗೇರ ಮೌನೇಶ ಕಲ್ಲಪ್ಪ, ಯರಗಂಬಳಿಮಠ ನೀಲಾಂಬಿಕಾ ಬಸವಣ್ಣಯ್ಯ, ಬಾಳಪ್ಪ ಟಾಕಪ್ಪ ಹಂಗರಕಿ.

ಕ್ಯಾರಕೊಪ್ಪ, ಮುಗದ, ದೇವರಹುಬ್ಬಳ್ಳಿ, ಕಲಕೇರಿ ಗ್ರಾಮ ಪಂಚಾಯಿತಿ

5) ಕ್ಯಾರಕೊಪ್ಪ (ಒಟ್ಟು 10 ಸ್ಥಾನಗಳು): ಅನ್ನಪೂರ್ಣಾ ಬಸಪ್ಪ ಹರಿಜನ, ಮಾಯಣ್ಣವರ ಲಕ್ಷ್ಮಿ ವಿಠ್ಠಲ, ಪಂಚಯ್ಯ ಕಲ್ಲಯ್ಯ ಪೂಜಾರ, ಮುಮ್ಮಿಗಟ್ಟಿ ಮಹಾದೇವಿ ಬಸಪ್ಪ, ಮಾದೇವಿ ಚಂದ್ರು ತಳವಾರ, ಬೇಲೂರ ಶಿವಾನಂದ ಸಣ್ಣಬಸಪ್ಪ, ಉಮೇಶ ಗಂಗಪ್ಪ ಕೊಟಬಾಗಿ, ಬೆಳ್ಳಿಗಟ್ಟಿ ವಿನೋದ ಮಲ್ಲಯ್ಯ, ಉಪ್ಪಾರ ಯಲ್ಲವ್ವ ಮೂಶಪ್ಪ, ಪ್ರಕಾಶ ಬಸಯ್ಯಾ ಪೂಜಾರ.

6) ಮುಗದ (ಒಟ್ಟು 13 ಸ್ಥಾನಗಳು): ರಮೇಶ ಹಣಮೂರ, ಗೀತಾ ಮೇದಾರ, ರುಕ್ಮವ್ವ ಭೋವಿ, ರವೀಂದ್ರ ಕೆಂಗಾನವರ, ಬಂಡೆವ್ವ ಹರಿಜನ, ಮಂಜುನಾಥ ಶೆರೆವಾಡ, ಗಿರಿಜವ್ವ ಮುನವಳ್ಳಿ, ರುಸ್ತುಂಬಿ ಮುಜಾವರ, ರಮೇಶ ನಾಗೋನವರ, ಮಲ್ಲವ್ವ ಪಾಯಪ್ಪನವರ, ರೇಣುಕಾ ಶಿಗಿಹಳ್ಳಿ, ರವಿ ಕಸಮಳಗಿ, ನಾಗರಾಜ ಗುಡೆಣ್ಣವರ.

7) ದೇವರಹುಬ್ಬಳ್ಳಿ (ಒಟ್ಟು 09 ಸ್ಥಾನಗಳು): ಮಂಜುನಾಥ ಈರಪ್ಪ ಶಲ್ಲಿಕೇರಿ, ರೇಖಾ ಬಾಳಪ್ಪ ಬೇಲೂರ, ತವನಪ್ಪ ಶಿವಪ್ಪ ದುಗನಿಕೇರಿ, ಆರತಿ ಮಂಜುನಾಥ ಹಿರೇಮಠ. ಮಾರುದ್ರಪ್ಪ ಈರಪ್ಪ ನೀರಲಗಿ. ಜೋತಿ ನಾಗರಾಜ ಕುಂದಗೋಳ, ಗೀತಾ ನಿಂಗಪ್ಪ ಆಯಟ್ಟಿ, ಮಲ್ಲವ್ವ ಮಹಾದೇವಪ್ಪ ಹರಿಜನ, ನಾಗರಾಜ ಮಾದೇವಪ್ಪ ಘಾಟೀನ.

8) ಕಲಕೇರಿ (ಒಟ್ಟು 10 ಸ್ಥಾನಗಳು): ಮಹಬೂಬ ಹಜರತಅಲಿ ವಾಲೀಕಾರ, ಇದ್ಲಿ ಮಂಜುನಾಥ ಬಸಪ್ಪ, ಭೀಮವ್ವ ಸೋಮಲಿಂಗ ಮರೇವಾಡ, ದುರ್ಗಾಯಿ ಸೋಮಲಿಂಗ, ಮಾರುತಿ ಬಾಂಗಡಿ, ಮಂಜುಳಾ ರಾಟೋಳ್ಳಿ, ರೇಣವ್ವಾ ತಳವಾರ, ಕಾಳೆ ಅಶೋಕ, ಸಗ್ಗುಬಾಯಿ ಲಾಂಬೋರ, ಸುನೀಲ ದುರ್ಗಾಯಿ.

ಹಳ್ಳಿಗೇರಿ, ಮಂಡಿಹಾಳ, ರಾಮಾಪುರ, ತೇಗೂರ ಗ್ರಾಮ ಪಂಚಾಯಿತಿ

9) ಹಳ್ಳಿಗೇರಿ (ಒಟ್ಟು 13 ಸ್ಥಾನಗಳು): ಸಿದ್ದಪ್ಪ ಕಲ್ಲಪ ಪರುನವರ (ಅವಿರೋಧ), ಸುಭದ್ರ ಉರ್ಪ ಜಯಮ್ಮ ಮಾರುತಿ,

ಫಕ್ಕೀರವ್ವ ಸು ಚಲವಾದಿ, ದ್ಯಾಮಪ್ಪ ಗ ಮೆಣಸಿನಕಾಯಿ, ಬಸವ್ವ ರಾಮಪ್ಪ ಮೂಲಿಮನಿ, ಸಿದ್ದಪ್ಪ ಮಾರುತಿ ಹಡಪದ, ಮಹಾದೇವಿ ಅರ್ಜುನ ಜಾಧವ, ಈರಯ್ಯ ಕಾಳಯ್ಯ ಹಿರೇಮಠ, ರಮೇಶ ಸಂ ಸಂಕಣ್ಣವರ, ಮಹಾದೇವಿ ನಾ ಎಲಿಗಾರ, ರುಕ್ಮೀಣಿಬಾಯಿ ನಾ ಅರಳಿಕಟ್ಟಿ, ದೀಪಾ ಪ್ರದೀಪ ಗಾವಡೆ, ಸೋನು ನವಲು ಜೋರೆ.

10) ಮಂಡಿಹಾಳ (ಒಟ್ಟು 09 ಸ್ಥಾನಗಳು): ಲಕ್ಷ್ಮೀ ಧ ಮಠವಾಲೆ, ಚಟ್ಟು ಕಾನು ಕಾನೆವಾಲೆ, ಸಾವಕ್ಕ ಕೋಂ ಬು ಬರಡೆ, ಕರೆಪ್ಪ ಫಕ್ಕೀರಪ್ಪ ಚಿನ್ನಾಟಿ, ಫಕ್ಕೀರಪ್ಪ ಭಿ ನಾಗಲಾವಿ.

11) ರಾಮಾಪುರ (ಒಟ್ಟು 12 ಸ್ಥಾನಗಳು) : ಲಕ್ಷ್ಮೀ ಬಸಪ್ಪ ಮಾದರ ಉರ್ಫ್ ಹರಿಜನ, ಮಂಜುನಾಥಗೌಡ ದೇವೆಂದ್ರಗೌಡ ಪಾಟೀಲ, ಬಡಿಗೇರ ಭಾಸ್ಕರ್ ರಾಮಪ್ಪ, ಕರೇವ್ವ ತಳವಾರ, ಸಂತೋಷ ಸಾವಳಗಿ, ಮಹಾದೇವಿ ಪಾಟೀಲ, ಶಂಭನಗೌಡ ಪಾಟೀಲ, ಅಶ್ವಿನಿ ಹಡಪದ, ಲಕ್ಷ್ಮೀ ವಾಘ, ಅನ್ನಪೂರ್ಣ ಬಡಿಗೇರ, ನಿಂಗಪ್ಪ ವಾಘ, ಭೀಮವ್ವ ಬಾಬು ಬೆಟಗೇರಿ.

12) ತೇಗೂರ (ಒಟ್ಟು 25 ಸ್ಥಾನಗಳು): ಗಂಗವ್ವ ಕೋಮಾರಿ (ಅವಿರೋಧ), ಬಸಪ್ಪ ಮಾಣಿಕ ಪೂಜಾರ, ಮಲ್ಲವ್ವ ಬಸವರಾಜ ಸೋಮವಾರದ, ಬಸನಗೌಡ ನಿಂಗನಗೌಡ ಪಾಟೀಲ, ಚಂದ್ರಶೇಖರ ದುರಗಪ್ಪ ಡೊಕ್ಕಣ್ಣವರ, ಕುಂಬಾರಗಣವಿ ಶಬಾನಾ ಅಕ್ಬರಸಾಬ, ಸವಿತಾ ಅಶೋಕ ಖಂಡಪ್ಪನವರ, ಆಶಾಬಿಬಿ ಮುಗುಟಸಾಬ ಮುಲ್ಲಾ, ಗುರುಪಾದಪ್ಪ ನಾಗಪ್ಪ ಅಪ್ಪಣ್ಣವರ, ಲಾಲಬಿ ಇಮಾಮಸಾಬ ಹೋಳಿ, ರಮೇಶ ಸುಬ್ಬಪ್ಪ ಹೊಸಮನಿ, ಬಸವರಾಜ ಚನ್ನಬಸಪ್ಪ ಬಾಗೋಡಿ, ಮಲ್ಲವ್ವ ಬಸವಣೆಪ್ಪ ಪಟ್ಟಣಶೆಟ್ಟಿ, ದ್ರಾಕ್ಷಾಯಿಣಿ ಯಲ್ಲಪ್ಪ ಡೊಳ್ಳಿನ, ಉಮೇಶ ಮಹಾದೇವಪ್ಪ ಗೋಕಾವಿ, ಯಲ್ಲವ್ವ ರುದ್ರಪ್ಪ ಮಾದರ, ಗಂಗವ್ವ ಮಾರುತಿ ಹಾದಿಮನಿ, ಶ್ರೀಕಾಂತಯ್ಯ ನಿಜಗುಣಯ್ಯ ಮಠದ, ಬಸವ್ವ ಮಡಿವಾಳಪ್ಪ ಬೆಲ್ಲದ, ಮಲ್ಲಪ್ಪ ಗಂಗಪ್ಪ ಮಾಳವಾಡ, ಬಸಪ್ಪ ಕಲ್ಲಪ್ಪ ಹುಲಮನಿ, ಈರಯ್ಯ ಮಲ್ಲಯ್ಯ ಹಿರೇಮಠ, ಶಿದ್ಲಿಂಗವ್ವ ಕರೆಪ್ಪ ಗುಡದರಿ, ಜೋಗಿ ಮಂಜುಳಾ ಕಲ್ಲಪ್ಪ, ಮಾರುತಿ ದುರಗಪ್ಪ ಬಂಡಿವಡ್ಡರ.

ಮಾಧನಭಾವಿ, ತಡಕೋಡ, ಹಂಗರಕಿ ಗ್ರಾಮ ಪಂಚಾಯತಿ

13) ಮಾಧನಭಾವಿ (ಒಟ್ಟು 16 ಸ್ಥಾನಗಳು): ಸುಶೀಲಾ ಬಸಪ್ಪ ದಳವಾಯಿ (ಅವಿರೋಧ), ಗುಳೇದಕೊಪ್ಪ ಮಂಜು ಚನ್ನಪ್ಪ, ತೋಟಗಿ ಗಂಗಪ್ಪ ಸಂಗಪ್ಪ, ಗುಳೇದಕೊಪ್ಪ ಶೋಭಾ ನಿಂಗಪ್ಪ, ಗೌರವ್ವ ಗಂಗಪ್ಪ ನಂದಿಹಳ್ಳಿ, ಹಿರೇಮಠ ಮಹಾದೇವಿ ಈರಯ್ಯ, ಮಾರುತಿ ಗಂ ನಾಯ್ಕರ್, ಹಾಜೇರಿ ಸುಖಮನಿ ಸುಬ್ಬಪ್ಪ, ಭಜಂತ್ರಿ ರತ್ನವ್ವ ದಮೆರ್ಂದ್ರ, ಕಂಬಾರಗಣಿವಿ ಶೋಭಾ ಮಲ್ಲಿಕಾರ್ಜುನ, ಕೇರಾಳಿ ಮಂಜುನಾಥ ಉಳವಪ್ಪ, ಮಂಜುನಾಥ ಧರ್ಮನಾಯ್ಕ ಪಾಟೀಲ, ಹಾಲಪ್ಪ ಉರ್ಫ ಸಂತೋಷ ಚಂದ್ರನಾಯ್ಕ ಪಾಟೀಲ, ದೊಡವಾಡ ಕಸ್ತೂರೆವ್ವ ಮಹದೇವಪ್ಪ, ಭಾರತಿ ಪುಂಡಲೀಕಪ್ಪ ಮಡಿವಾಳರ, ಈಶ್ವರಪ್ಪ ನರಸಪ್ಪ ಸಿದ್ದುಮನಿ,

14) ತಡಕೋಡ (ಒಟ್ಟು 18 ಸ್ಥಾನಗಳು): ಬೆಳವಡಿ ಶ್ರೀದೇವಿ ಈರಪ್ಪ (ಅವಿರೋಧ), ಬಾರಕೇರ ಈರಣ್ಣ, ಅಕ್ಕಿ ಗೌರವ್ವ ಚನಬಸಪ್ಪ, ದೇವಲಾಪುರ ಮೈಲಾರ ಈರಪ್ಪ, ಶಾಂತವ್ವ ಗುರೆಣ್ಣೆ, ಅಬ್ಬಾರ ಶ್ರೀಶೈಲ ಈರಪ್ಪ, ದ್ಯಾಮವ್ವ ವಡ್ಡರ, ನೀಲಕಂಠಪ್ಪ ಕಲ್ಲೂರ, ಭೀಮಪ್ಪ ಯಲ್ಲಪ್ಪ ಕಾಸಾಯಿ, ಅನುಸೂಯ ಸಿ. ವಾಲ್ಮಿಕಿ, ಯಲ್ಲಪ್ಪ ಮು ಹೊಳೆಪ್ಪನವರ, ಮಂಜುಳಾ ರುದ್ರಪ್ಪ ದೊಡ್ಡಸುಂಕದ, ಮಂಜುಳಾ ಹುಲಮನಿ, ಅಬ್ಬಾರ ಮಹಾಂತೇಶ ಈರಪ್ಪ, ಮುನೀರಾಬೇಗಂ ಜಿಗರಿ, ಈರಪ್ಪ ಬಸವಣ್ಣೆಪ್ಪ ಸೋಪಿನ, ದೊಡ್ಡವ್ವ ಬಸಪ್ಪ ಕರಿಕಟ್ಟಿ, ಬಾಳಪ್ಪ ಲ ಯಲಿಗಾರ,

15) ಹಂಗರಕಿ (ಒಟ್ಟು 10 ಸ್ಥಾನಗಳು): ರೇಣುಕಾ ಬಡವಣ್ಣವರ (ಅವಿರೋಧ), ವಿರುಪಾಕ್ಷಪ್ಪ ಶಿಸಂಬರ, ವಿಠ್ಠಲ ಬ ಪೂಜಾರ, ಲಕ್ಷ್ಮೀ ತುಕಾರಾಮ ಪಟ್ಟಿಹಾಳ, ಶಿವಪ್ಪ ರಾಮಪ್ಪ ರಾಮಣ್ಣವರ, ಕಲ್ಯಾಣಿ ಉರ್ಫ ನಿಂಗವ್ವ ಶಿ. ರಾಮಣ್ಣವರ, ಕಸ್ತೂರಿ ಮಹಾದೇವಪ್ಪ ದೇವರಮನಿ, ಚನ್ನಬಸಪ್ಪ ಮ ಕಿತ್ತೂರ, ನಿಂಗಪ್ಪ ನಾ. ಶೀಗಳ್ಳಿ, ಕೋಟೂರ,ಮುಮ್ಮಿಗಟ್ಟಿ, ಚಿಕ್ಕಮಲ್ಲಿಗವಾಡ ಗ್ರಾಮ ಪಂಚಾಯತಿ

16) ಕೋಟೂರ (ಒಟ್ಟು 21 ಸ್ಥಾನಗಳು): ರುದ್ರವ್ವ ರಾಯಪ್ಪ ಮಾದರ, ಸುಮಂಗಲಾ ಈರಪ್ಪ ಸುತಗಟ್ಟಿ, ವಿಠ್ಠಲ ಉಡಚಪ್ಪ ಕಳ್ಳಿಮನಿ, ಪ್ರವೀಣಕುಮಾರ ಶಿದ್ದಪ್ಪ ಕಮ್ಮಾರ, ಮಲ್ಲವ್ವ ಬ ಹೊಸಮನಿ, ಮಕಬುಲ್ ಅಹ್ಮದ ಶಿರೂರ, ಫಕ್ಕೀರಪ್ಪ ಯಲ್ಲಪ್ಪ ನಾಯ್ಕರ, ಶಂಕ್ರಯ್ಯ ಪಂಚಯ್ಯ ಮಠಪತಿ, ಲಲಿತಾ ಗದಿಗೆಪ್ಪ ಗಾಣಿಗೇರ, ಗಿರಿಜವ್ವ ನಾಗನಗೌಡ ಹಪ್ಪಳದ, ಶಹಜಾದಬೇಗಂ ಮಕ್ತುಮಸಾಬ ಅಗಸಿಮನಿ, ಬೀಬಿಜಾನ ಅಗಸಿಮನಿ, ದಿಲಾವಾರ ರಾಜೇಸಾಬ ನಾಯಕ, ರುದ್ರವ್ವ ರಾ ಮಾದರ, ಅಕ್ಕಮ್ಮ ಮ ಕಲ್ಲೇದ, ಪರಮೇಶ್ವರ ನಿಂಗಪ್ಪ ಕರಿಕಟ್ಟಿ , ಶೋಭಾ ಗಂಗಪ್ಪ ದೊಡ್ಡಮನಿ, ಶಮ್ಮಶಾದ ಹೊಳಿ, ದಾದಾಫೀರ ಗಜವೀರಸಾಬ ಗಡಾದವರ, ಮಾಳೇಕ ದಂಡಿನ, ಅಂಗಡಿ ಮಾಹಾಂತೇಶ ಬ., ನಿಂಗವ್ವ ಫಕ್ಕೀರಪ್ಪ ಅವರಾದಿ.

17) ಮುಮ್ಮಿಗಟ್ಟಿ (ಒಟ್ಟು 12 ಸ್ಥಾನಗಳು): ಭಜಂತ್ರಿ ಬಸವರಾಜ ದ್ಯಾಮಪ್ಪ, ಚವರದ ಫಕ್ಕೀರವ್ವ ನಿಂಗಪ್ಪ, ಪಾಲಾಕ್ಷ ಶಿವಾನಂದ ಹಾರೋಬಿಡಿ, ಸವಿತಾ ಬಸವರಾಜ ಮರಿತಮ್ಮನವರ, ಭಟ್ಟಂಗಿ ವಿಠ್ಠಲ ಅಯ್ಯಪ್ಪ, ಏಸು ಬಸಪ್ಪ ಹುಲಮನಿ, ಭಜಂತ್ರಿ ಬಸವ್ವ ಕುಭೇಂದ್ರಪ್ಪ, ಕೊಟ್ರಿ ಸುವರ್ಣಾ ಚಂದ್ರಶೇಖರ, ಗುರುಪುತ್ರಯ್ಯ ಬಸಯ್ಯ ಪಟದಯ್ಯನವರ, ಕ್ಯಾತಪ್ಪನವರ ಸುನಂದಾ ಅರ್ಜುನ, ಕೊಮಾರ ಚಂದ್ರಪ್ಪ ಬಸಪ್ಪ, ಶೀತವ್ವಾ ಮಲ್ಲಿಕಾರ್ಜುನ ಮರೇದ.

18) ಚಿಕ್ಕಮಲ್ಲಿಗವಾಡ (ಒಟ್ಟು 10 ಸ್ಥಾನಗಳು): ಸರಸ್ವತಿ ದುರ್ಗಪ್ಪ ನಡುವಿನಮನಿ (ಅವಿರೋಧ), ರೂಪಾ ಪಾಟೀಲ, ಅಶೋಕ ಗದಿಗೆಪ್ಪ ಏಣಗಿ, ಅಂಗಡಿ ನಾಗಪ್ಪ, ಮಲ್ಲವ್ವ ಯಾದವಾಡ, ಚಂದ್ರಶೇಖರ ಗರಗದ, ಬಾಳಪ್ಪ ಬಸವಣ್ಣೆಪ್ಪ ಕಡತಾಳ, ಸಾವಕ್ಕ ಶಿರೂರ, ಪವಿತ್ರಾ ಶ್ರೀಶೈಲ ತಳವಾರ, ಬಸಪ್ಪ ಮಡಿವಾಳೆಪ್ಪ ಸ್ವಾದಿ ಬೇಲೂರ, ನರೇಂದ್ರ, ಕುರುಬಗಟ್ಟಿ ಗ್ರಾಮ ಪಂಚಾಯತಿ

19) ಬೇಲೂರ (ಒಟ್ಟು 16 ಸ್ಥಾನಗಳು): ಅಕ್ಕಮಹಾದೇವಿ ಬಡಣ್ಣವರ, ಗೀತಾ ಬಸಪ್ಪ ಕಲಭಾವಿ, ಬಸಪ್ಪ ಮೂಗಪ್ಪ ಸಂದೂರಿ, ಹನಮವ್ವ ಹನುಮಂತಪ್ಪ ಕುರಿ, ಶಿವರಾಜಕುಮಾರ ಯಲ್ಲಪ್ಪ ಕುರಿ, ಕಡ್ಲಿ ಮುದಕಪ್ಪ ಉರ್ಫ್ ಯಲ್ಲಪ್ಪ ಫಕ್ಕೀರಪ್ಪ, ರವಿ ಉರ್ಪ್ ರವಿರಾಜ ಟಾಕಪ್ಪ ಮಾದರ, ಮಹಾವೀರ ಯೋಗಪ್ಪ ಅಂಕಲಗಿ, ಸುನಿತಾ ಆನಂದ ಕುರಕುರಿ, ಬಸಪ್ಪ ಈರಪ್ಪ ಬಾಲನವರ, ಪಾರವ್ವ ಬಸಪ್ಪ ಹೊಂಗಲ, ವೈಶಾಲಿ ಶಿವಪ್ಪ ಹುಲ್ಲಂಬಿ, ಬಸವರಾಜ ಶಿವಪ್ಪ ಚಿಕ್ಕಣ್ಣವರ, ಮಂಜುನಾಥ ಬಸಪ್ಪ ಧಾರವಾಡ, ಶ್ರೀದೇವಿ ಭೀಮಪ್ಪ ತಳವಾರ, ಗಂಗವ್ವ ಉಮೇಶ ಭಜಂತ್ರಿ.

20) ನರೇಂದ್ರ (ಒಟ್ಟು 26 ಸ್ಥಾನಗಳು): ಶಾಂತವ್ವ ಬಸನಗೌಡ ಪಾಟೀಲ (ಅವಿರೋಧ), ಮಲ್ಲವ್ವ ವಾಲೀಕಾರ, ಮುತ್ತು ಕೆಲಗೇರಿ, ಆತ್ಮಾನಂದ ಮಹಾದೇವಪ್ಪ ಹುಂಬೇರಿ, ಆಯಟ್ಟಿ ಸಂಗಪ್ಪ ಉಳವಪ್ಪ, ಶಾಂತವ್ವ ಗುರುಪುತ್ರಪ್ಪ ಗಾಣಿಗೇರ, ಚಲುವಾದಿ ನೇತ್ರ ನಿಂಗಪ್ಪ, ಮಂಜುಳಾ ಬಸವರಾಜ ತೇಗೂರ, ನಾಗಪ್ಪ ಹಟ್ಟಿಹೊಳ್ಳಿ, ರಾಯನಗೌಡ ಚನ್ನವೀರಗೌಡ ಪಾಟೀಲ, ಲಕ್ಷ್ಮೀ ಮಂಜುನಾಥ ಅಂಗಡಿ, ತಿರಕಯ್ಯಾ ಬಸಯ್ಯಾ ಹಿರೇಮಠ, ನೀಲವ್ವ ದ್ಯಾಮಪ್ಪ ನೇಕಾರ, ಶಂಕ್ರೆವ್ವ ಬಸಪ್ಪ ಹಡಪದ, ಬಸವರಾಜ ಮೂಗಪ್ಪ ಪಮ್ಮಣ್ಣವರ, ಕಲ್ಲವ್ವ ಖಾನಾಪೂರ, ಅಪ್ಪಣ್ಣ ಮಲ್ಲಿಕಾರ್ಜುನ ಹಡಪದ, ಸುಗಂಧರಾಜ ನಾಗನಗೌಡ, ನಾಡಗೌಡ ದೇಸಾಯಿ, ಗಂಗವ್ವ ರಾಘವೇಂದ್ರ ನಿರಂಜನ, ಲಕ್ಷ್ಮಿ ಮಹಾಂತೇಶ ಶಿಂಧೆ, ಅಶೋಕ ಸಿದ್ದಪ್ಪ ಹುಬ್ಬಳ್ಳಿ, ಚಂದ್ರಗೌಡ ಈಶ್ವರಗೌಡ ಪಾಟೀಲ, ಈಶ್ವರ ತೊಟಗೇರ, ತಾಹೀರಾ ಮುಲ್ಲಾ, ಶಾಂತವ್ವ ಮಲ್ಲನಗೌಡ ಪಾಟೀಲ, ಅರ್ಜುನಗೌಡ ರುದ್ರಗೌಡ ಪಾಟೀಲ.

21) ಕುರುಬಗಟ್ಟಿ (ಒಟ್ಟು 17 ಸ್ಥಾನಗಳು): ನಾಗವ್ವ ಮಾರುತೆಪ್ಪ ಮಾಳಿಗಿಮನಿ, ಯಲ್ಲನಗೌಡ ಶಿವನಗೌಡ ಪಾಟೀಲ, ಬಸವರಾಜ ಅಡಿವೆಪ್ಪ ವಕ್ಕುಂದ, ಸಂಗವ್ವ ಬಸಪ್ಪ ಹೂಗಾರ, ಯುವರಾಜ ನಿಂಗಪ್ಪ ಬಡಿಗೇರ, ತಮ್ಮಣ್ಣ ಭೀಮಪ್ಪ ಗುಂಡಗೋವಿ, ಗುರುಶಿದ್ದಪ್ಪ ಬಸಪ್ಪ ಪೂಜಾರ, ಭೂಮಿಕಾ ಗೋವಿಂದ ಮುಮ್ಮಿಗಟ್ಟಿ, ಪ್ರಕಾಶಗೌಡ ನಿಜನಗೌಡ ಪಾಟೀಲ, ಬಸವಣ್ಣೆವ್ವ ಬಸವರಾಜ ಕರೆಸಿರಿ, ಬಾಳವ್ವ ಮರಚಪ್ಪ ಸರದಾರ, ಅನಸೂಯಾ ಸೋಮಯ್ಯಾ ಪೂಜಾರ, ನೀಲಮ್ಮ ಗುರುಪುತ್ರ ಗಾಣಿಗೇರ, ಆನಂದಗೌಡ ನಾಗಲಿಂಗನಗೌಡ ಪಾಟೀಲ, ನೀಲವ್ವ ಮಲ್ಲಯ್ಯ ಹಿರೇಮಠ, ಪ್ರಕಾಶ ಉಳವಪ್ಪ ಮನಿಗೇನಿ, ಸಂಗೀತಾ ರವಿ ಮನಿಗೇನಿ. ಯಾದವಾಡ, ಗರಗ, ಲೋಕೂರ ಗ್ರಾಮ ಪಂಚಾಯತಿ

22) ಯಾದವಾಡ (ಒಟ್ಟು 14 ಸ್ಥಾನಗಳು): ಲಕ್ಷ್ಮೀ ಕರಿಯಪ್ಪ ಹುಲಮನಿ (ಅವಿರೋಧ), ಪಾರ್ವತಿ ಗದಿಗಯ್ಯ ಹಿರೇಮಠ, ಮಂಜುನಾಥ ಬಂಡೆಪ್ಪನವರ, ಶಿವಪ್ಪ ಕುಂಬಾರ, ಲಕ್ಷ್ಮೀ ಮಹಾಂತೇಶ ಗಳಗಿ, ಶಿವಾನಂದ ಚನ್ನಪ್ಪ ಬೆಂಡಿಗೇರಿ, ಮಡಿವಾಳಪ್ಪ ಫ. ದಿಂಡಲಕೊಪ್ಪ, ಮುಕ್ತುಂಬಿ ಮುಕ್ತುಂಸಾಬ ಹಾವಗಾರ, ಭೀಮವ್ವ ಚ, ತೋಟಣ್ಣವರ, ಅಶೋಕ ಮಹಾದೇವಪ್ಪ ಹುಡೇದ, ಗಂಗಪ್ಪ ಭೀಮಪ್ಪ ಮಮ್ಮಿಗಟ್ಟಿ, ವಾಲೀಕಾರ ವಿಜಯ ಚನ್ನಪ್ಪ, ಮಹಾಂತೇಶ ಮಡ್ಡೆಪ್ಪ ಬೋಳಶೆಟ್ಟಿ, ಮಮತಾಜ ಮಾಬುಸಾಮ ಯಾದವಾಡ,

23) ಗರಗ (ಒಟ್ಟು 27 ಸ್ಥಾನಗಳು): ಚನ್ನಮ್ಮ ಮಹಾದೇವಪ್ಪ ಅಂಗಡಿ (ಅವಿರೋಧ), ನಾಗಮ್ಮ ತುಕಾರಾಮ ಪಟದಾರಿ (ಅವಿರೋಧ), ಚನ್ನವ್ವ ಶೇಖಪ್ಪ ಅರಳಪ್ಪನವರ (ಅವಿರೋಧ), ಬಸವರಾಜ ಮಹಾದೇವಪ್ಪ ಬುಡರಕಟ್ಟಿ, ರತ್ನಾ ರಾಮಚಂದ್ರ ಎಲಿಗಾರ, ಉಳವಯ್ಯ ನಾಗಯ್ಯ ಚಿಕ್ಕೊಪ್ಪ, ಅತ್ತಾರ ದಾದಾಪೀರ ಇಮಾಮಸಾಬ, ಭೀಮಪ್ಪ ಹನಮಂತಪ್ಪ ವಡ್ಡರ, ಪಾತಿಮಾ ದಾದಾಪೀರ ಗದಗಿನ, ವಿಠಲ ಶಿವಾಜಿ ಪಟದಾರಿ, ರಾಜೇಂದ್ರ ಬಾಹುಬಲಿ ಇಜಾರಿ, ರುದ್ರಪ್ಪ ಮಡಿವಾಳಪ್ಪ ಉಳವಣ್ಣವರ, ರೇಖಾ ಜ ದಳವಾಯಿ, ಸುಂದ್ರವ್ವ ಮ ಇಜಾರಿ, ಸಂತೋಷ ಶ ಶಟವೋಜಿ, ಲಕ್ಷ್ಮೀ ನಾಗಪ್ಪ ಕಾಶಿಗಾರ, ಫಕ್ಕೀರಪ್ಪ ನಾಗಪ್ಪ ಕಟ್ಟಿಮನಿ, ಕರೆವ್ವ ಯಲ್ಲಪ್ಪ ಬೋರಿಮನಿ, ಪ್ರಕಾಶ ಚಂದ್ರಶೇಖರಗೌಡ ಪಾಟೀಲ್, ಮಂಜುಳಾ ಮಡ್ಡೆಪ್ಪ ಕುರಿ, ನಾಗವ್ವ ಅಡಿವೆಪ್ಪ ಮೇಲಿನಮನಿ, ಶಿವಾನಂದ ನಿಂಗಪ್ಪ ಉಳವಣ್ಣವರ, ನಾಗಪ್ಪ ದಳವಾಯಿ, ಶ್ರೀದೇವಿ ಮಡಿವಾಳಪ್ಪ ಶಿರಸಂಗಿ, ಗೌರವ್ವ ಮಲ್ಲಪ್ಪ ಅಂಗಡಿ, ಸೌರಭ ಈರಪ್ಪ ಕುರಕರಿ, ಮಂಜುಳಾ ಕೊಂ ಧರ್ಮಪ್ಪ ಜಿನಗೊಂಡ.

24) ಲೋಕೂರ (ಒಟ್ಟು 14 ಸ್ಥಾನಗಳು): ಮಹದೇವಿ ಉಪ್ಪಾರ (ಅವಿರೋಧ), ಹಸೀನಾ ಮಾಬುಸಾಬ್ ನದಾಫ್, ಮಂಜುನಾಥ ರುದ್ರಪ್ಪ ಉಡಕೇರಿ, ಸುರೇಶ್ ಪಿ ಛಬ್ಬಿ, ಕಸ್ತೂರಿ ಬಾ ಹಿರೇಹೊಳ್ಳಿ, ಮಲ್ಲಪ ಶಂಕ್ರಪ್ಪ ರಂಗಣ್ಣವರ, ಲಕ್ಷ್ಮೀ ಮಾದರ, ಚನಬಸಪ್ಪ ಬಾಗಲಕೋಟಿ, ಲಕ್ಷ್ಮೀ ನಿರಂಜನ, ಸಾವಿತ್ರಿ ನಂದೆಣ್ಣವರ, ಮಂಜುನಾಥ ಹಿರೇಹೊಳಿ, ಉಮೇಶ ಮಾಲನವರ, ನವಸರ ಮುಲ್ಲಾನವರ, ರಾಜಪ್ಪ ಹೊಸಟ್ಟಿ, ಕೋಟಬಾಗಿ, ಉಪ್ಪಿನಬೆಟಗೇರಿ, ಹಾರೋಬೆಳವಡಿ ಗ್ರಾ. ಪಂ

25) ಕೋಟಬಾಗಿ (ಒಟ್ಟು 17 ಸ್ಥಾನಗಳು): ಪ್ರೇಮಾ ರಮೇಶ ಯಲಿಗಾರ (ಅವಿರೋಧ), ಮಹಾಂತಯ್ಯ ಮುಳಪ್ಪಯ್ಯ ಹಿರೇಮಠ (ಅವಿರೋಧ), ಸುಜಾತಾ ನಿಂಗಪ್ಪ ಹಣ್ಣಿಕೇರಿ (ಅವಿರೋಧ), ಕಲ್ಲಪ್ಪ ಶಿವಪ್ಪ ಗಾಮನಗಟ್ಟಿ (ಅವಿರೋಧ), ಗುರುಸ್ವಾಮಿ ಶಿವಯ್ಯ ಒಡೆಯರ (ಅವಿರೋಧ), ಶಂಕ್ರೆವ್ವ ಬಸಪ್ಪ ಹೊಳೆಪ್ಪನವರ (ಅವಿರೋಧ), ಸಾವಕ್ಕ ರುದ್ರಪ್ಪ ಗೋಸಾವಿ (ಅವಿರೋಧ), ಪ್ರಭಾಕರ ಸುಬ್ಬರಾವ ದೇಶಪಾಂಡೆ (ಅವಿರೋಧ), ಮಿತ್ರಾವತಿ ಮಂಜುನಾಥ ಹೊರಕೇರಿ (ಅವಿರೋಧ) ಪುಷ್ಪ ಪರಮೇಶ್ವರ ಇಂಚಲ, ಈರಪ್ಪ ಕಲ್ಲಪ್ಪ ಸೊಗಲದ, ಮಡಿವಾಳಪ್ಪ ಶಿವಪ್ಪ ಮಜಗಿ, ಗುರುಪಾದಪ್ಪ ಮಹದೇವಪ್ಪ ದಂಡಿನ, ಮಲ್ಲವ್ವ ಮಲ್ಲಪ್ಪ ಮಾದರ, ವರ್ಣ ಮಡಿವಾಳಯ್ಯ ಹಿರೇಮಠ, ಉಡಚಪ್ಪ ಮಹದೇವಪ್ಪ ಶಿವಳ್ಳಿ, ಸುಜಾತಾ ಮಲ್ಲಿಕಾರ್ಜುನ ಕುರಬಗಟ್ಟಿ.

26) ಉಪ್ಪಿನಬೆಟಗೇರಿ (ಒಟ್ಟು 27 ಸ್ಥಾನಗಳು): ಛಾಯಾ ಪ್ರಭು ಹೆಗಡೆ, ಶಬ್ಬೀರ್ಅಹ್ಮದ್ ಅಬ್ದುಲ್ಸಾಬ್ ಮಕಾನದಾರ, ಶಾಯಿರಾಬಾನು ಅಬ್ದುಲ್ಸಾಬ್, ಕುರುಗುಂದ ಮ ಉಮೇಶ್, ಮಹಾದೇವಿ ತಳವಾರ, ಬಸೀರಅಹ್ಮದ ಮಾಳಗಿಮನಿ, ಸುಜಾತಾ ರವೀಂದ್ರ ಮಡಿವಾಳರ, ಮಡಿವಾಳಪ್ಪ ಶಿಂದೋಗಿ, ಶಬ್ಬಿರಅಹ್ಮದ ಅ ಸುತಗಟ್ಟಿ, ಮಂಜುನಾಥ ಮಲ್ಲಿಕಾರ್ಜುನ ಮಸೂತಿ, ಲಕ್ಷ್ಮೀ ರುದ್ರಪ್ಪ ಆಯಟ್ಟಿ, ನಾಗರತ್ನ ವಿ ಬೆಳವಡಿ, ಅಬ್ದುಲಸಾಬ ಮಕ್ತುಮಸಾಬ ನದಾಫ, ಈರವ್ವ ಶ್ರೀಶೈಲ ಕಳಸಣ್ಣವರ, ಮಹಾವೀರ ಪಾಯಪ್ಪ ಅಷ್ಟಗಿ, ವಿಜಯಲಕ್ಷ್ಮಿ ರೇವಣಶಿದ್ದಪ್ಪ ನವಲಗುಂದ, ಕೌಸರ ಅಬ್ದುಲರಶೀದ ಸಯ್ಯದ, ಸೈಯದಸಾಬ ಅಬ್ದುಲಖಾದರ ಮದ್ನಿ, ವಿದ್ಯಾ ಲೋಲಿ, ಅಬ್ದುಲಅಹದ ಕರಡಿಗುಡ್ಡ, ಅಬ್ದುಲ್ ಲಂಗೋಟಿ, ಮಹಾಂತೇಶ ಶಿವಪ್ಪ ಬೊಬ್ಬಿ, ಸವಿತಾ ಅಜೀತ ಛಬ್ಬಿ, ಪಾರ್ವತೆವ್ವ ನಾಗಪ್ಪ ಹೊಸಮನಿ, ಜೈಬುನಬಿ ಹು ಜೋರಮ್ಮನವರ, ಸರೋಜಿನಿ ಶಿವಪ್ಪ ಮಡಿವಾಳರ, ಸೋಮನಿಂಗಪ್ಪ ಅಂಗಡಿ.

27) ಹಾರೋಬೆಳವಡಿ (ಒಟ್ಟು 14 ಸ್ಥಾನಗಳು): ನಾಮದೇವಪ್ಪ ಈ ಪಟದಾರಿ, ರೇಣುಕಾ ಶಂಕರಪ್ಪ ಅಮಟೂರ, ಲೀಲಾವತಿ ಶಿ. ಹೊರಗಿನಮಠ, ಶಂಕರಗೌಡ ಶಿವನಗೌಡ ಪಾಟೀಲ, ಕಲ್ಲನಗೌಡ್ರ ಸುಭಾಷಗೌಡ ಶಂಕರಗೌಡ, ಕಲ್ಲನಗೌಡ ಕಾಳವ್ವ ಜೀವಪ್ಪ ಬಡಿಗೇರ, ನಂದೇಶ್ವರ ಗದಗೆಪ್ಪ ನಾಯ್ಕರ, ಸುರೇಶಗೌಡ ಶಿವನಗೌಡ ಶಿವನಗೌಡ್ರ, ಫಕ್ಕೀರಪ್ಪ ನಿಂಗಪ್ಪ ಕೆಂಗಾನೂರ, ಫಕ್ಕೀರವ್ವ ಫಕ್ಕೀರಪ್ಪ ಮಾದರ, ಸಾವಿತ್ರಿ ಸೋಮಪ್ಪ ಬೂದಿಹಾಳ, ಬೆಟಸೂರ ಪ್ರಮೋದಕುಮಾರ ಫಕ್ಕೀರಪ್ಪ, ಶಶಿಕಲಾ ಮರೆಪ್ಪ ತಳವಾರ, ಈರವ್ವ ಶಿವಾನಂದ ಉದಮೀಶಿ, ವೀರೇಶ ಬಸಪ್ಪ ಕನಾಜೆ ಪುಡಕಲಕಟ್ಟಿ, ಕರಡಿಗುಡ್ಡ, ಮರೇವಾಡ, ಅಮ್ಮಿನಭಾವಿ ಗ್ರಾಂ.ಪ

28) ಪುಡಕಲಕಟ್ಟಿ (ಒಟ್ಟು 09 ಸ್ಥಾನಗಳು): ಈರವ್ವ ಯಲ್ಲಪ್ಪ ಕರಡಿಗುಡ್ಡ (ಅವಿರೋಧ), ಮಡಿವಾಳಪ್ಪ ಮಲ್ಲಪ್ಪ ತೇಗೂರ, ಜೈಬುನ್ನೀಸಾ ಬಾಬುಸಾಬ ನದಾಫ್, ವಿಠಲ ಧಾರವಾಡ, ಗದಿಗೆವ್ವ ಮಾದರ, ರೇಣುಕಾ ಗೆದ್ದಿಕೇರಿ, ಮಲ್ಲಿಕಾರ್ಜುನ ಯಲ್ಲಪ್ಪ ಮಡಿವಾಳರ, ಕೋರಕೊಪ್ಪ ಮಹಾಬಳೇಶ್ವರ ಶಂಕ್ರೆಪ್ಪ, ನೇತ್ರಾವತಿ ಸುರೇಶ ಬುಡರಕಟ್ಟಿ,

29) ಕರಡಿಗುಡ್ಡ (ಒಟ್ಟು 12 ಸ್ಥಾನಗಳು): ಅಡಿವೆವ್ವ ಸೋಮಲಿಂಗ ವಾಲಿಕಾರ (ಅವಿರೋಧ), ಗಾಣಿಗೇರ ರತ್ನವ್ವ ಮುದಿಮಲ್ಲಪ್ಪ (ಅವಿರೋಧ), ಜಕ್ಕಣ್ಣವರ ಮಲ್ಲಿಕಾರ್ಜುನ ಶಿವಪ್ಪ, ಕುರಗುಂದ ಉರ್ಪ ಸಂಗಪ್ಪನವರ ಮಹಾಬಳೇಶ್ವರ, ಕಬ್ಬೂರ ಸುವರ್ಣ, ಜನ್ನತಬಿ ದಿ ನದಾಫ, ದ್ಯಾಮವ್ವ ಮ ಮಾದರ, ಬಸಲಿಂಗಪ್ಪ ಬಸಪ್ಪ ಮಂಗಳಗಟ್ಟಿ, ಮಲ್ಲನಗೌಡ ಗೌಡ್ರ, ಅಂಗಡಿ ಸತೀಶ ಗಂಗಪ್ಪ, ಹಸನನಾಯ್ಕ ರಾ ನಾಯ್ಕರ, ಸುರೇಖಾ ಉಳ್ಳಿಗೇರಿ.

30) ಮರೇವಾಡ (ಒಟ್ಟು 13 ಸ್ಥಾನಗಳು): ಶೇಖಪ್ಪ ಕಮತರ, ಸುಜಾತಾ ಭಜಂತ್ರಿ, ಮಂಜುಳಾ ದೊಡ್ಡಗೌಡ್ರ, ನೀಲವ್ವ ವಗ್ಗರ, ಮಹಾಂತಯ್ಯಾ ಶಿ ಹಿರೇಮಠ, ಜುಬೇದಾ ನದಾಫ, ದಾವಲಸಾಬ ರಾ ಕರೀಕಟ್ಟಿ, ಚನ್ನಬಸಪ್ಪ ಮೊರಬ, ಮಂಜುಳಾ ಕಂಬಾರ, ಮಂಜುಳಾ ಬಂಡಿವಾಡ, ಈರಪ್ಪ ಮಲ್ಲೇಶಪ್ಪ ಪೂಜಾರ, ವಿಠ್ಠಲ ಕಬನೂರ, ರತ್ನಾ ಕೆಂಗಾನೂರ.

31) ಅಮ್ಮಿನಭಾವಿ (ಒಟ್ಟು 31 ಸ್ಥಾನಗಳು): ಶೋಭಾ ವಂಡಕರ, ಸೂರ್ಯವಂಶಿ ಭೀಮವ್ವ, ಕಿರಣ ಜಾಧವ, ಭೋವಿ ವಿಠ್ಠಲ ಮಲ್ಲಪ್ಪ, ಹುಬ್ಬಳ್ಳಿ ಹುಸೇನಖಾನ, ಸಹಿದಾ ಶಬ್ಬೀರ ಶಿವಳ್ಳಿ, ಮೌನೇಶ ಲ ಪತ್ತಾರ, ಪೇತೂನವರ ರೇಣುಕಾ, ಪಾರವ್ವ ಹನಸಿ, ಅಮೀನಾಬೇಗಂ ಗುಡುಸಾಬ ಸತ್ತೂರ, ಬಸವರಾಜ ತಿದಿ, ಯಲ್ಲವ್ವ ಚಿಂದಿ, ಗಾಡದ ಫಕ್ಕೀರಪ್ಪ, ಜೀನದತ್ತ ದೇಸಾಯಿ, ದತ್ತೂನವರ ನಿರ್ಮಲಾ ಮಹಾಂತೇಶ, ಸಂಕ್ಕವ್ವ ಫಕ್ಕೀರಪ್ಪ ಗರಗದ, ಜಗನ್ನಾಥ ಅಶೋಕ ಕುಸುಗಲ್ಲ, ನೀಲವ್ವ ಗಾಡದ, ಇದ್ಲಿ ಬಸವರಾಜ, ಮುರಗೇಶ ಸಾಬಣ್ಣ ಗಾಡದ, ಮಹಾವೀರ ಸುಬ್ಬಣ್ಣ ಧಾರವಾಡ, ಸುನಂದಾ ಸಂತೋಷ ಭಜಂತ್ರಿ, ಪದ್ಮಾವತಿ ದೇಸಾಯಿ, ಸಾವಕ್ಕ ಈಶ್ವರ ಗಾಡದ, ತಿದಿ ನೀಲವ್ವ, ಪುಂಡಲೀಕ ಚನಬಸಪ್ಪ ಮಾದಿಗೊಂಡ, ತಿದಿ ಸಿದ್ದಪ್ಪ, ನೀಲವ್ವ ಬಣವಿ, ಚನ್ನವ್ವ ಅಮರಗೋಳ, ಮಲ್ಲೇಶಪ್ಪ ಹೊಸೂರ, ಗಂಗವ್ವ ಮಹಾದೇವಪ್ಪ ಕೋಳಿವಾಡ. ಕನಕೂರ,ಹೆಬ್ಬಳ್ಳಿ, ಶಿವಳ್ಳಿ ಗ್ರಾಮ ಪಂಚಾಯತಿ

32) ಕನಕೂರ (ಒಟ್ಟು 17 ಸ್ಥಾನಗಳು) : ಅನುಸೂಯಾ ಕವಳಿ (ಅವಿರೋಧ), ಮಾರುತಿ ಬಸವಂತಪ್ಪ ಪವಾರ, ಬೀರಪ್ಪ ಮಹಾದೇವಪ್ಪ ಕೊಪ್ಪದ, ಕೃಷ್ಣಪ್ಪ ಪುಂಡಲೀಕ ಸಿಂಧೆ, ಈರಪ್ಪ ಬಸಪ್ಪ ತಲವಾಯಿ, ಸರೋಜಾ ಕೋಂ ರಾಮಚಂದ್ರ, ಮಂಜುಳಾ ಶೇಖಪ್ಪ ಮುದಕವಿ, ಇಂಚಲ ಮುತ್ತಪ್ಪ ಗೂಳಪ್ಪ, ರಿಯಾಜ್ ಅಹ್ಮದ್ ದೊಡ್ಡಮನಿ, ಚನ್ನಬಸಪ್ಪ ಗೂಳಪ್ಪ ಕವಳಿ, ರಾಜು ತಿಮ್ಮಣ್ಣ ಹುಡೇದ, ರತ್ನವ್ವ ಶಿವಪ್ಪ ಮಾಳಾಪುರ, ರೇಣುಕಾ ಫಕ್ಕೀರಪ್ಪ ದಳವಾಯಿ, ಸಬಾನಾಬೇಗಂ ಚಮ್ಮನಸಾಬ, ಮಲ್ಲಮ್ಮ ಮಂಜುನಾಥ ಹುಂಬಿ, ಅಶೋಕ ಶಂಕ್ರಪ್ಪ ನಾವಳ್ಳಿ, ರೇಣುಕಾ ಶಂಕರಪ್ಪ ಆರೆಣ್ಣವರ,

33) ಹೆಬ್ಬಳ್ಳಿ (ಒಟ್ಟು 32 ಸ್ಥಾನಗಳು) : ಬಸವರಾಜ ಲಕ್ಕಮ್ಮನವರ (ಅವಿರೋಧ), ವಿಠ್ಠಲ ಇಂಗಳೆ (ಅವಿರೋಧ), ಹನುಮವ್ವ ಚಟ್ರಿ (ಅವಿರೋಧ), ಮಂಜುಳಾ ಮಂಜುನಾಥ ಮಲ್ಲಾಡದ, ಗಾರಿಗಿ ಶಂಕರಪ್ಪ ಬಸಪ್ಪ, ಬನ್ನಿಗಿಡದ ಸುರೇಶ್ ಚನ್ನಪ್ಪ, ನಾಯ್ಕರ ರೇಖಾ ಕೋಂ ಬಸವರಾಜ, ಬಸವರಾಜ ಭೀಮಪ್ಪ ಬಳ್ಳೋಡಿ, ನೀಲವ್ವ ಕೋಂ ಬಸಪ್ಪ ಹಾವೇರಿ, ನಿರ್ಮಲಾ ಕೋಂ ವೀರಣ್ಣ ಹೂಲಿ, ಮಂಜುನಾಥ ಫಕ್ಕೀರಪ್ಪ ವಾಸಂಬಿ, ಶೃತಿ ಕೋಂ ಮಂಜುನಾಥ ನರಗುಂದ, ಮಾಸಾಬಿ ಕೋಂ ಬಾಬುಸಾಬ ಹಳ್ಳಿಕೇರಿ, ಮಹಾದೇವಿ ಕೋಂ ಮಹಾದೇವಪ್ಪ ಗುಡಸಲಮನಿ, ಮಂಜುನಾಥ ಬಾಲಪ್ಪ ಭೀಮಕ್ಕನವರ, ಗೀತಾ ಗಂಗಪ್ಪ ದೇಸಾಯಿ, ವಿಠ್ಠಲ ಶಿದ್ದಪ್ಪ ಭೋವಿ, ಸಿದ್ದಪ್ಪ ಮೂಗಪ್ಪ ಕುಂಬಾರ, ಸುಶಿಲವ್ವ ಉಳವಪ್ಪ ಸಾಲಿ, ಬಸಪ್ಪ ಮಲ್ಲಪ್ಪ ತಟ್ಟಿಮನಿ, ಬಸವ್ವ ಫಕ್ಕೀರಪ್ಪ ತಳವಾರ, ರೇಣುಕಾ ಮಲ್ಲಪ್ಪ ಅಸುಂಡಿ, ಹಜರತಸಾಬ ಮಕ್ತುಂಸಾಬ ನವಲಗುಂದ, ಭೀಮಕ್ಕನವರ ಕಲಾವತಿ ಕೋಂ ಫಕ್ಕೀರಪ್ಪ, ಬಸವರಾಜ ಸಿದ್ದಪ್ಪ ಹೆಬ್ಬಾಳ, ಗಂಗವ್ವ ಗಂಗಪ್ಪ ಮುಳ್ಳೂರ, ಗದಿಗೆಪ್ಪ ಯಲ್ಲಪ್ಪ ಮಿಣಕಿ, ರೇಣುಕಾ ಗುರಪ್ಪ ಕುಸುಗಲ್ಲ್, ಬಸವರಾಜ ಸುರೇಶ ಹಡಪದ, ಬಾಳಪ್ಪ ಸಹದೇವಪ್ಪ ಪ್ರಭಾಕರ, ತೇಜಸ್ವಿನಿ ತಮ್ಮಾಜಿರಾವ್ ತಲವಾಯಿ, ನಿಂಗಪ್ಪ ಮಾಹನಿಂಗಪ್ಪ ಮೊರಬದ.

34) ಶಿವಳ್ಳಿ (ಒಟ್ಟು 09 ಸ್ಥಾನಗಳು) : ಸಾವಕ್ಕ ದುರಗಪ್ಪ ತಳವಾರ (ಅವಿರೋಧ), ಲಂಬಿ ಶಿವಾನಂದ ಈಶ್ವರಪ್ಪ, ಮುದ್ದಿ ಶಿವಾನಂದ ಕಲ್ಲಪ್ಪ, ಶಂಕ್ರವ್ವ ಈಶ್ವರಪ್ಪ ಮಲ್ಲಿಗವಾಡ, ಚಿಕ್ಕಮಠ ಸರೋಜಾ ಶೇಖರಯ್ಯ, ಗಂಗವ್ವ ದುರಗಪ್ಪ ಹಲಗಿ ಉರ್ಫ್ ಮಾದರ, ಬಸಪ್ಪ ನಾಗಪ್ಪ ಮುಳ್ಳೂರು, ಮಾದೇವಿ ಟೆಂಕಪ್ಪ ಬಿಲ್ಲಿಂಗನವರ, ವಿಜಯ ಮಾಂತೇಶ ಶಿವಲಿಂಗಯ್ಯ ವಸ್ತ್ರದ

ಕೃಪೆ: ಒ.ಇ

Edited By : Nirmala Aralikatti
PublicNext

PublicNext

04/01/2021 11:06 am

Cinque Terre

60.37 K

Cinque Terre

4

ಸಂಬಂಧಿತ ಸುದ್ದಿ