ಈ ವರುಷ ರಕ್ಷಾ ಬಂಧನದ ಬಾಂಧವ್ಯ ಎಲ್ಲೆಡೆ ವಿಜೃಂಭಣೆ ಜರುಗಿದೆ. ಜೊತೆಗೆ ಎಲ್ಲಾ ಸೆಲೆಬ್ರೆಟಿಗಳು ಅಲ್ದೇ ರಾಜಕೀಯ ಗಣ್ಯರೂ ಕೂಡ ರಕ್ಷಾ ಬಂಧನ ಆಚರಿಸಿದ್ದು, ವಿಶೇಷವಾಗಿದೆ. ಇದೀಗ ಸಂಸದ 'ತೇಜಸ್ವಿ ಸೂರ್ಯನಿಗೆ' ಸಂಸದೆ 'ಸ್ಮೃತಿ ಇರಾನಿ' ರಕ್ಷಾ ಬಂಧನ ದಿನದಿಂದು ರಾಖಿ ಕಟ್ಟುವ ಮೂಲಕ ಆಚರಣೆ ಮಾಡಿದ್ದಾರೆ. ಇನ್ನು ತೇಜಸ್ವಿ ಸೂರ್ಯ ಸಿಹಿ ತಿನಿಸು ಸ್ವೀಕರಿಸಿ ಹಿರಿಯರ ಪಾದ ಸ್ಪರ್ಶಿಸಿ ನಮಸ್ಕರಿಸುವ ಮೂಲಕ ಆರ್ಶೀವಾದ ಪಡೆದಿದ್ದಾರೆ. ಸದ್ಯ ವಿಡಿಯೋ ಟ್ವಿಟರ್‌ನಲ್ಲಿ ಹರಿದಾಡುತ್ತಿದೆ.
PublicNext
14/08/2022 04:32 pm