ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾರಾಣಸಿ: ಕಾಶಿ ವಿಶ್ವನಾಥ್ ಕಾರಿಡಾರ್ ವಿಹಂಗಮ ನೋಟ

ಉತ್ತರಪ್ರದೇಶ: ವಾರಾಣಸಿಯ ಕಾಶಿ ವಿಶ್ವನಾಥ ಕಾರಿಡಾರ್ ಅನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ 13.12.21 ರಂದು ಉದ್ಘಾಟಿಸಲಿದ್ದಾರೆ. ಈ ಕಾರಿಡಾರ್‌ನ ಸಂಪೂರ್ಣ ಚಿತ್ರಣ ನೀಡುವ ಒಂದು ವೀಡಿಯೋವನ್ನ ಸ್ವತಃ ಉತ್ತರ ಪ್ರದೇಶದ ಸರ್ಕಾರ ರೆಡಿ ಮಾಡಿದೆ.ಅದನ್ನ ರಿಲೀಸ್ ಕೂಡ ಮಾಡಿದೆ. ಬನ್ನಿ,ನೋಡೋಣ.

Edited By :
PublicNext

PublicNext

12/12/2021 01:23 pm

Cinque Terre

40.52 K

Cinque Terre

5

ಸಂಬಂಧಿತ ಸುದ್ದಿ