ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಶ್ಚರ್ಯ ಮೂಡಿಸಿದ ಅರವಿಂದ್ ಕೇಜ್ರಿವಾಲ್ ಆರತಿ ಆಚರಣೆ

ಅಯೋಧ್ಯ:ಧಾರ್ಮಿಕ ಆಚರಣೆಗಳನ್ನ ಪರೋಕ್ಷವಾಗಿ ವಿರೋಧಿಸುತ್ತಲೇ ಬಂದಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇವತ್ತು ಆ ಒಂದು ಕೆಲಸ ಮಾಡಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ. ಹೌದು. ಅಯೋಧ್ಯಯ ಸರಯೂ ಘಾಟ್ ನಲ್ಲಿರೋ ಅರವಿಂದ್ ಕೇಜ್ರಿವಾಲ್ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಜೊತೆಗೆ ಎಲ್ಲರಂತೆ ಆರತಿಯನ್ನೂ ಮಾಡಿದ್ದಾರೆ. ಅದುವೇ ಈಗ ಹೆಚ್ಚು ಚರ್ಚೆಗೂ ಕಾರಣ ಆಗುತ್ತಿದೆ.

Edited By :
PublicNext

PublicNext

25/10/2021 07:01 pm

Cinque Terre

44.6 K

Cinque Terre

9

ಸಂಬಂಧಿತ ಸುದ್ದಿ