ಮಂಗಳೂರು: ಇಂದಿರಾ ಕ್ಯಾಂಟೀನ್ ಬಗ್ಗೆ ಸಿಟಿ ರವಿ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ಸಿಎಂ ಬಸವರಾಜ ಬೊಮ್ಮಾಯಿ ನಿರಾಕರಿಸಿದ್ದಾರೆ. ಅದೆಲ್ಲಾ ಅವರವರ ಅಭಿಪ್ರಾಯ ಎಂದರು. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಗಾರ್ಡ್ ಆಫ್ ಆನರ್ ಕೊಡುವುದು ಬೇಕಾಗಿಲ್ಲ. ಪೊಲೀಸ್ ಕಾರ್ಯಕ್ರಮದಲ್ಲಿ ಕೊಡುವುದು ಬೇರೆ. ಆದ್ರೆ ಪ್ರತಿಬಾರಿ ಜಿಲ್ಲೆಗೆ ಭೇಟಿ ಕೊಡುವಾಗ ಗಾರ್ಡ್ ಆಫ್ ಆನರ್ ಬೇಡ ಎಂದಿದ್ದೇನೆ. ಈ ಕುರಿತು ನಾಳೆ ಆದೇಶ ಹೊರಡಿಸಲಿದ್ದೇನೆ ಅಂದ್ರು.
PublicNext
12/08/2021 07:57 pm