ರಷ್ಯಾ ಮತ್ತು ಉಕ್ರೇನ್ ದೇಶದ ಯುದ್ಧವನ್ನ ಅಮೆರಿಕಾ ತೀವ್ರವಾಗಿಯೇ ಖಂಡಿಸಿದೆ. ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಅಮೆರಿಕಾ ತನ್ನದೇ ರೀತಿಯಲ್ಲಿ ಸಮರ ಸಾರಿ ಬಿಟ್ಟಿದೆ. ಈ ಒಂದು ಹೋರಾಟಕ್ಕೆ ಭಾರತದ ನಾಯಕರೂ ತಮಗೆ ಸಪೋರ್ಟ್ ಮಾಡಬೇಕು ಅಂತಲೂ ಅಮೆರಿಕಾ ಕೇಳಿಕೊಂಡಿದೆ.
ಹೌದು. ಅಮೆರಿಕಾದ ವೈಟ್ ಹೌಸ್ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಈ ಬಗ್ಗೆ ಗುರುವಾರ ಮಾತನಾಡಿದ್ದಾರೆ. ಪುಟಿನ್ ನಿಲುವಿನ ವಿರುದ್ಧ ನಿಲ್ಲಬೇಕಿದೆ. ಈಗಾಗಲೇ ಭಾರತದ ನಾಯಕರ ಜೊತೆಗೆ ನಾವು ಟಚ್ ನಲ್ಲಿಯೇ ಇದ್ದೇವೆ. ನಮ್ಮ ಈ ಒಂದು ಸಮರಕ್ಕೆ ಸಾಥ್ ಕೊಡಿ ಅಂತಲೂ ಕೇಳಿದ್ದೇವೆ ಅಂತಲೇ ಜೆನ್ ಹೇಳಿದ್ದಾರೆ.
PublicNext
17/03/2022 07:01 pm