ಗದಗ: ಜಿಲ್ಲೆಯ ವಿವಿಧೆಡೆ ಅತಿವೃಷ್ಟಿಯಿಂದ ಹಾಳಾದ ಪ್ರದೇಶಗಳಿಗೆ ಕೇಂದ್ರ ಅದ್ಯಯನ ತಂಡ ವಿಸಿಟ್ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಕೇಂದ್ರ ಸರ್ಕಾರ ಅಂತರ ಸಚಿವಾಲಯ ಅಧ್ಯಯನ ತಂಡದಿಂದ ವೀಕ್ಷಣೆ ನಡೆದಿದೆ. ಗದಗ ತಾಲೂಕಿನ ಹೊಂಬಳ, ಹಿರೇಹಂದಿಗೋಳ, ಕಳಸಾಪೂರ, ನಾಗಾವಿ, ಗ್ರಾಮಗಳಿಗೆ ವಿಸಿಟ್ ಮಾಡಿ ಮಾಹಿತಿ ಕಳೆ ಹಾಕುತ್ತಿದ್ದಾರೆ.
ಇನ್ನೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ತಂಡ ಕೇಂದ್ರದ ತಂಡಕ್ಕೆ ಸಾಥ್ ನೀಡಿದ ಡಿಸಿ ವೈಶಾಲಿ ಎಂ.ಎಲ್ ಇನ್ನೂ ಪ್ರಭಾರಿ ಎಡಿಸಿ ಅನ್ನಪೂರ್ಣ ಜಿಲ್ಲಾ ಪಂಚಾಯ್ತಿ ಸಿ.ಇ.ಒ. ಸುಶೀಲಾ ಸಾಥ್ ನೀಡಿದರು.
PublicNext
08/09/2022 06:19 pm