ವರದಿ: ಮಲಿಕ್ ಜಾನ್ ನದಾಫ್
ಬೆಂಗಳೂರು: ಪ್ಯಾಲೆಸ್ ರಸ್ತೆಯಲ್ಲಿ ಎಲ್ಲಿ ನೋಡಿದ್ರು ಜಾಮ್ ಜಾಮ್ ಜಾಮ್. ಹೌದು.ಪ್ಯಾಲೆಸ್ ರಸ್ತೆಯಲ್ಲಿ ಕಂಪ್ಲೀಟ್ ಟ್ರಾಫಿಕ್ ಜಾಮ್ ಆಗಿದೆ. ಯಾಕೆ ಗೊತ್ತೇ ಹೇಳ್ತೀವಿ ನೋಡಿ.
ಅರಮನೆ ಮೈದಾನದಲ್ಲಿ ಪುನೀತ್ ರಾಜಕುಮಾರ್ ನುಡಿ ನಮನ ಕಾರ್ಯಕ್ರಮ ಇದೆ. ಪಕ್ಕದಲ್ಲಿಯೇ ನಲಪಾಡ್ ಪೆವಿಲಿಯನ್ ನಲ್ಲಿ ಕಾಂಗ್ರೆಸ್ ಪದಗ್ರಹಣ ಕಾರ್ಯಕ್ರಮ ಆಯೋಜನೆ ಆಗಿದೆ. ಈ ಎರಡೂ ಕಾರ್ಯಕ್ರಮಕ್ಕೆ ಜನ ಹರಿದು ಬರ್ತಿದ್ದಾರೆ. ಇದರಿಂದ ಎದುರಿನ ಪ್ಯಾಲೆಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ.
ಈ ಎರಡು ಕಾರ್ಯಕ್ರಮಕ್ಕೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದ್ದು, ಸ್ಥಳದಲ್ಲಿ KSRP,ಟ್ರಾಫಿಕ್, ಹಾಗೂ ವಿಶೇಷ ಪೊಲೀಸ್ ತಂಡಗಳು ಭದ್ರತೆಗೆ ನಿಯೋಜನೆಗೊಂಡಿವೆ.
PublicNext
16/11/2021 03:23 pm