ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಹೊಸ ಯೋಜನೆ: 1 ದೇಶ 1 ಡಯಾಲಿಸಿಸ್ ಯೋಜನೆ !

ತಮಿಳುನಾಡು: ಪ್ರಧಾನಿ ನರೇಂದ್ರ ಮೋದಿ ಈಗ ಮತ್ತೊಂದು ಹೊಸ ಯೋಜನೆ ಜಾರಿಗೆ ತರ್ತಿದ್ದಾರೆ. ಒಂದು ದೇಶದ ಒಂದು ಡಯಾಲಿಸಿಸ್ ಅನ್ನೋದನ್ನ ಜಾರಿಗೆ ತರೋಕೆ ನಿರ್ಧರಿಸಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕಲ್ಯಾಣ ಸಚಿವ ಮನ್ಸುಖ್ ಮಾಂಡವ್ಯ ಹೇಳಿದ್ದಾರೆ.

ತಮಿಳುನಾಡು ಪ್ರವಾಸದ ವೇಳೆನೇನೆ ಮನ್ಸುಖ್ ಮಾಂಡವ್ಯ ಈ ವಿಷಯದ ಬಗ್ಗೆ ಮಾತನಾಡಿದರು. ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಯೋಜನೆ ಅಡಿಯಲ್ಲಿಯೇ ಇದು ಜಾರಿಗೆ ಬರುತ್ತಿದೆ.

ಈ ಒಂದು ಯೋಜನೆ ಮೂಲಕ ಯಾವುದೇ ರೋಗಿಯು ದೇಶದ ಯಾವುದೇ ಭಾಗದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳಬಹುದಾಗಿದೆ ಎಂದು ಮನ್ಸುಖ್ ಮಾಂಡವ್ಯ ತಿಳಿಸಿದ್ದಾರೆ.

Edited By :
PublicNext

PublicNext

27/06/2022 08:58 am

Cinque Terre

55.75 K

Cinque Terre

1