ಬೆಂಗಳೂರು: ಇಂದು ನಡೆದ ರಾಷ್ಟ್ರಪತಿ ಚುನಾವಣೆಯ ಮತದಾನದ ಅವಧಿ ಮುಕ್ತಾಯವಾಗಿದ್ದು ರಾಜ್ಯದಿಂದ ಮುಖ್ಯಮಂತ್ರಿಗಳಾದಿಯಾಗಿ 224 ಶಾಸಕರು ಹಾಗೂ ಒಬ್ಬರು ರಾಜ್ಯಸಭಾ ಸದಸ್ಯರು ಮತ್ತು ಒಬ್ಬರು ಲೋಕಸಭಾ ಸದಸ್ಯರು ಸೇರಿ ಒಟ್ಟು 226 ಮತದಾರರು ಮತದಾನ ಮಾಡಿದರು.
ಮತಪೆಟ್ಟಿಗೆ ಗಳನ್ನು ಬಿಗಿಭದ್ರತೆಯ ನಡುವೆ ಇಂದು ರಾತ್ರಿ ದೆಹಲಿಗೆ ಕಳಿಸಲಾಗುತ್ತದೆ..
ಇದೇ ಜುಲೈ 21 ರಂದು ಮತ ಎಣಿಕೆ ನಡೆಯಲಿದ್ದು ನೂತನ ರಾಷ್ಟ್ರಪತಿಗಳ ಹೆಸರು ಘೋಷಣೆ ಆಗಲಿದೆ.
ಈ ಕುರಿತು ವಿಧಾನಸೌಧದಿಂದ ಪ್ರವೀಣ್ ರಾವ್ ನೀಡಿರುವ ವರದಿ ಇಲ್ಲಿದೆ...
PublicNext
18/07/2022 07:36 pm