ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಲಸಗಾರರ ಮಕ್ಕಳೊಂದಿಗೆ 'ಮೋದಿ ರಕ್ಷಾ ಬಂಧನ'..!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪುಟಾಣಿಗಳು ಸೇರಿದಂತೆ ಹೆಣ್ಣುಮಕ್ಕಳ ಜತೆ ದೆಹಲಿಯ ತಮ್ಮ ನಿವಾಸದಲ್ಲಿಂದು ರಕ್ಷಾ ಬಂಧನವನ್ನು ಆಚರಿಸಿದರು.

ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಭಾರಿ ಮೆಚ್ಚುಗೆ ಗಳಿಸುತ್ತಿದೆ. ಪ್ರಧಾನಿ ಮೋದಿ ಅವರಿಗೆ ರಾಖಿಗಳನ್ನು ಕಟ್ಟಿದ ಮಕ್ಕಳು ಪ್ರಧಾನ ಮಂತ್ರಿ ಕಚೇರಿಯಲ್ಲಿ ಕಸ ಗುಡಿಸುವ, ಗುಮಾಸ್ತ, ತೋಟಗಾರರು, ಚಾಲಕರು ಮತ್ತು ಇತರ ಉದ್ಯೋಗಿಗಳ ಮಕ್ಕಳೆಂಬುದು ಗಮನಾರ್ಹ ವಿಷಯ. ರಾಖಿಗಳನ್ನು ಕಟ್ಟುವ ಮಕ್ಕಳ ಜೊತೆ ಪ್ರಧಾನಿ ಮೋದಿ ಸಂವಹನ ನಡೆಸುವ ದೃಶ್ಯವು ಸಹ ವಿಡಿಯೋದಲ್ಲಿದೆ.

Edited By : Abhishek Kamoji
PublicNext

PublicNext

11/08/2022 04:39 pm

Cinque Terre

38.04 K

Cinque Terre

5

ಸಂಬಂಧಿತ ಸುದ್ದಿ