ಮುಂದೆ..ಮುಂದೆ ಬುರ್ಕಾಧಾರಿ ಯುವತಿ ಹೋಗ್ತಿದ್ದಾರೆ. ಆ ಯುವತಿಯ ಬೆನ್ನಿಗೆ ಕೆಂಪು ಟೋಪಿ ಕಾರ್ಯಕರ್ತರ ಪಕ್ಷದ ಪ್ರಚಾರದ ಸ್ಟಿಕರ್ ಅಂಟಿಸ್ತಾನೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನ ಕಂಡ ನೆಟ್ಟಿಗರು, ಕೆಂಪು ಟೋಪಿಯ ಕಾರ್ಯಕರ್ತರ ಕಥೆನೆ ಇಷ್ಟು. ಏನೇನೋ ಮಾಡ್ತಾರೆ. ಇದುವೇ ಈ ಕಾರ್ಯಕರ್ತರ ಕೆಲಸ ಅಂತಲೇ ಕಟುವಾಗಿಯೇ ಟೀಕಿಸಿದ್ದಾರೆ.
ಅಂದ್ಹಾಗೆ ಕೆಂಪು ಟೋಪಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ವಿಧಾನಸಭೆ ಚುನಾವಣೆ ಪ್ರಚಾರ ಮಾಡ್ತಿದ್ದಾರೆ. ಪ್ರಚಾರಕ್ಕೆ ಬಂದ ಕಾರ್ಯಕರ್ತೆಯ ಜೊತೆಗೇನೆ ಈ ಕಾರ್ಯಕರ್ತರು ಹೀಗೆ ಅಸಭ್ಯವಾಗಿಯೇ ವರ್ತಿಸಿದ್ದಾರೆ. ಇದೇ ವೀಡಿಯೋ ಅನೇಕರ ಕೆಂಗಣ್ಣಿಗೆ ಗುರಿ ಆಗಿದೆ.
PublicNext
09/02/2022 03:45 pm