ಮುಂಬೈ: ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಇನ್ಮುಂದೆ ವಾಂಖೇಡೆ ಫ್ಯಾಮಿಲಿ ವಿರುದ್ಧ ಯಾವುದೇ ರೀತಿಯ ಸಾರ್ವಜನಿಕವಾಗಿ ಕಾಮೆಂಟ್ ಕೊಡೋದಿಲ್ಲ ಎಂದು ಹೈಕೋರ್ಟ್ ಗೆ ಭರವಸೆ ಕೊಟ್ಟಿದ್ದಾರೆ.
ಸಮೀರ್ ವಾಂಖೇಡೆ ಫ್ಯಾಮಿಲಿ ವಿರುದ್ಧ ನವಾಬ್ ಮಲಿಕ್ ಮಾಧ್ಯಮದ ಮೂಲಕ ಸಾರ್ವಜನಿಕವಾಗಿ ಹೇಳಿಕೆ ಕೊಡ್ತಾನೆ ಇದ್ದರು. ಇದರಿಂದ ರೋಸಿಹೋದ ವಾಂಖೇಡೆ ತಂದೆ ಜ್ಞಾನದೇವ ವಾಂಖೇಡೆ ಕೋರ್ಟ್ ಮೆಟ್ಟಿಲೇರಿದ್ದರು. ಹಾಗಾಗಿಯೇ ಸಚಿವ ನವಾಬ್ ಮಲಿಕ್, ಸಮೀರ್ ಫ್ಯಾಮಿಲಿ ವಿರುದ್ಧ ಯಾವುದೇ ರೀತಿಯ ಹೇಳಿಕೆ ಕೊಡೋದಿಲ್ಲ ಎಂದು ಬಾಂಬೆ ಹೈಕೋರ್ಟ್ ಗೆ ಹೇಳಿದ್ದಾರೆ.
PublicNext
25/11/2021 07:38 pm