ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಮಾನೆ ಗೆಲುವಿಗೆ ಹೊಲವನ್ನೇ ಬೆಟ್ಟಿಂಗ್‌ಗೆ ಇಟ್ಟ 'ಕೈ' ಕಾರ್ಯಕರ್ತ

ಹಾವೇರಿ: ಇದು ಅಭಿಮಾನದ ಪರಾಕಾಷ್ಟೆಯೋ? ಅಥವಾ ಹುಚ್ಚು ಅಭಿಮಾನವೋ ತಿಳಿಯದು. ಹಾನಗಲ್ ಉಪಚುನಾವಣೆ ಕದನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರೇ ಗೆಲ್ಲುತ್ತಾರೆ ಎಂದು ಕಾರ್ಯಕರ್ತನೊಬ್ಬ ಒಂದು ಎಕರೆ ಹೊಲ ಬೆಟ್ಟಿಂಗ್ ಕಟ್ಟಿದ್ದಾನೆ.

ಮಾರನಬೀಡ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಹನುಮಂತಪ್ಪ ಬೆಟ್ಟಿಂಗ್‌ಗೆ ಮುಂದಾಗಿದ್ದಾರೆ. ಒಂದು ಎಕರೆ ಹೊಲ ಬೆಟ್ಟಿಂಗ್ ಕಟ್ಟಿರುವ ಇವರು ಶ್ರೀನಿವಾಸ್ ಮಾನೆ ಅವರೇ ಗೆಲ್ಲುತ್ತಾರೆ ಎಂದು

ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆ ಅಂತ ಬೆಟ್ಟಿಂಗ್ ಕಟ್ಟಿದ ಕಾಂಗ್ರೆಸ್ ಕಾರ್ಯಕರ್ತ ಫಲಿತಾಂಶ ಬರುವ ಮುನ್ನವೇ ತಮ್ಮ ಅಭ್ಯರ್ಥಿಯನ್ನು ತಾವೇ ಘೋಷಿಸಿಕೊಂಡಿದ್ದಾರೆ. ಮಾನೆ ಸಾಹೇಬ್ರು ಕೊರೋನಾ ಟೈಂ ನಲ್ಲಿ ಕೆಲಸ ಮಾಡಿದ್ದಾರೆ. ಅವರ ಮೇಲಿನ ಅಭಿಮಾನಕ್ಕೆ ಚಾಲೆಂಜ್ ಕಟ್ಟಿದ್ದೇನೆ. ಬಿಜೆಪಿಯವರೇ ನಮಗೆ ಚಾಲೆಂಜ್ ಮಾಡಿದ್ದಾರೆ. ಹೀಗಾಗಿ ಒಂದು ಎಕರೆ ಹೊಲ ಬೆಟ್ಟಿಂಗ್ ಕಟ್ಟಿದ್ದೇನೆ ಎಂದು ಹನುಮಂತಪ್ಪ ಹೇಳಿದ್ದಾರೆ.

Edited By : Shivu K
PublicNext

PublicNext

02/11/2021 12:03 pm

Cinque Terre

87.51 K

Cinque Terre

19

ಸಂಬಂಧಿತ ಸುದ್ದಿ