ನವದೆಹಲಿ: ಅಪ್ಘಾನಿಸ್ತಾನದಲ್ಲಿ ನಮ್ಮ ಮಹಿಳೆಯರ ಹಕ್ಕುಗಳು ಸಂಪೂರ್ಣ ದಮನವಾಗಿವೆ. ಅವರು(ತಾಲಿಬಾನಿಗಳು) ನಮ್ಮ ಸ್ನೇಹಿತರನ್ನು ಕೊಲ್ಲುತ್ತಾರೆ ಎಂದು ಅಪ್ಘಾನಿಸ್ತಾನದಿಂದ ನವದೆಹಲಿಗೆ ಬಂದ ಮಹಿಳೆಯೊಬ್ಬರು ಮಾಧ್ಯಮದ ಮುಂದೆ ಕಣ್ಣೀರಿಟ್ಟಿದ್ದಾರೆ.
ಸದ್ಯ ಅಪ್ಘಾನಿಸ್ತಾನ ಇಡೀ ಪ್ರಪಂಚದಿದಲೇ ಪ್ರತ್ಯೇಕಿಸಲ್ಪಟ್ಟಿದೆ ಎಂದಿರುವ ಆ ಮಹಿಳೆ ಅಲ್ಲಿನ ಭಯದ ವಾತಾವರಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
PublicNext
16/08/2021 09:52 am