ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೂತನ ರಾಷ್ಟ್ರೀಯ ಭದ್ರತಾ ತಂಡ ರಚಿಸಿದ ಜೋ ಬೈಡನ್

ವಾಷಿಂಗ್ಟನ್- ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ರಾಷ್ಟ್ರೀಯ ಭದ್ರತಾ ತಂಡವನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಮೂವರು ಮಹಿಳಾ ಸದಸ್ಯರನ್ನೂ ನೇಮಿಸಲಾಗಿದೆ. ಈ ತಂಡ ಹವಾಮಾನ ರಾಯಭಾರಿಯನ್ನು ಒಳಗೊಂಡಿದೆ.

ವಿದೇಶಾಂಗ ಕಾರ್ಯದರ್ಶಿಯಾಗಿ ಬ್ಲಿಂಕೆನ್; ರಾಷ್ಟ್ರೀಯ ಭದ್ರತಾ ಕಾರ್ಯದರ್ಶಿಯಾಗಿ ಅಲೆಜಾಂಡ್ರೊ ಮೇಯರ್ ಕಾಸ್; ವಿಶ್ವಸಂಸ್ಥೆಯಲ್ಲಿ ಅಮೆರಿಕ ರಾಯಭಾರಿಯಾಗಿ ಲಿಂಡಾ ಥಾಮಸ್, ರಾಷ್ತ್ರೀಯ ಗುಪ್ತಚರ ಇಲಾಖೆಯ ನಿರ್ದೇಶಕರಾಗಿ ಆವ್ರಿಲ್ ಹೇನ್ಸ್ ಅವರನ್ನ ನೇಮಿಸಲು ಜೋ ಬೈಡೆನ್ ಉದ್ದೇಶಿಸಿದ್ದಾರೆ.‌

ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಗುಪ್ತಚರ ಇಲಾಖೆಯ ಪ್ರಮುಖ ಸ್ಥಾನ ವಹಿಸಲಿದ್ದಾರೆ.

Edited By : Nagaraj Tulugeri
PublicNext

PublicNext

24/11/2020 10:22 am

Cinque Terre

42.55 K

Cinque Terre

0

ಸಂಬಂಧಿತ ಸುದ್ದಿ