ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮೀಕ್ಷೆ ಪ್ರಕಾರ ಆರ್ ಆರ್ ನಗರದಲ್ಲಿ ಬಿಜೆಪಿ ವಿಜಯ

ರಾಜ್ಯದಲ್ಲಿ ಇತ್ತೀಚಿಗೆ ನಡೆದ ವಿಧಾನಸಭಾ ಉಪಚುನಾವಣೆ ಎಲ್ಲ ಪಕ್ಷಗಳಿಗೂ ಪ್ರತಿಷ್ಟೆಯ ಕಣವಾಗಿತ್ತು. ಈ ಚುನಾವಣೆಗಳ ಬಗ್ಗೆ ಈಗ ಸಿ-ವೋಟರ್ ಚುನಾವಣೋತ್ತರ ಸಮೀಕ್ಷೆ ವರದಿ ಬಂದಿದೆ.

ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ಫಲಿತಾಂಶ ಸಿ- ವೋಟರ್ ಮೂಲಕ ಸಿಕ್ಕಿದೆ. ಜೊತೆಗೆ ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಿ-ವೋಟರ್ ಸಮೀಕ್ಷೆ ಪ್ರಕಾರ ಅಲ್ಲಿಯೂ ಕೂಡ ಬಿಜೆಪಿಯೇ ಗೆಲ್ಲಲಿದೆ ಎಂಬ ವರದಿ ಬಂದಿದೆ. ಆದ್ರೆ ಎಲ್ಲ ಅಭ್ಯರ್ಥಿಗಳ ನೈಜ ಫಲಿತಾಂಶ ಮತಯಂತ್ರದಲ್ಲಿ ಭಧ್ರವಾಗಿದ್ದು ಮತಎಣಿಕೆ ನಂತರವೇ ಅಧಿಕೃತ ಫಲಿತಾಂಶ ತಿಳಿಯಲಿದೆ.

Edited By : Nagaraj Tulugeri
PublicNext

PublicNext

07/11/2020 07:46 pm

Cinque Terre

116.56 K

Cinque Terre

4

ಸಂಬಂಧಿತ ಸುದ್ದಿ