ಲಖನೌ- ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಗಾಗ ಕಟ್ಟರ್ ಹೇಳಿಕೆಗಳನ್ನು ಕೊಡುತ್ತಲೇ ಇರ್ತಾರೆ. ಈ ಬಾರಿ ಅವರು ಅಂತಿಮ ಯಾತ್ರೆ ಮಟ್ಟಕ್ಕೆ ಮಾತಾಡಿದ್ದಾರೆ.
ಮತಾಂತರ ಬಗ್ಗೆ ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯವನ್ನು ಸಮರ್ಥಿಸಿರುವ ಅವರು ಲವ್ ಜಿಹಾದ್ ವಿರುದ್ಧ ಕೆಂಡ ಕಾರಿದ್ದಾರೆ. ಕೆಲವರು ಹಿಂದೂ ಯುವತಿಯರ ಬಾಳಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ನಿಮ್ಮ ಅಂತಿಮ ಯಾತ್ರೆ ಹತ್ತಿರವಾಗಲಿದೆ ಎಂದಿದ್ದಾರೆ.
PublicNext
31/10/2020 07:39 pm