ನವದೆಹಲಿ- ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಗೆ ಪತ್ರ ಬರೆದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪತ್ರ ಬರೆದಿದ್ದಾರೆ.
ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಜಗತ್ತಿನಲ್ಲಿ ಇಸ್ಲಾಮೊಫೋಬಿಯಾ (ಇಸ್ಲಾಂ ಬಗ್ಗೆ ಭಯ)ಹಾಗೂ ದ್ವೇಷ ಹರಡುತ್ತಿದೆ ಎಂದು ಇಮ್ರಾನ್ ಖಾನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹೆಚ್ಚಾಗಿ ಭಾರತ ಮತ್ತು ಫ್ರಾನ್ಸ್ ದೇಶಗಳಲ್ಲಿ ಇಸ್ಲಾಂ ಬಗ್ಗೆ ಭೀತಿ ಹಾಗೂ ದ್ವೇಷ ಹರಡುವ ಕೆಲಸ ನಡೆದಿದೆ.
ಇದಕ್ಕೆ ಫೇಸ್ ಬುಕ್ ವೇದಿಕೆಯಾಗಿದೆ. ಈ ಬಗ್ಗೆ ಸಿ ಇ ಒ ಮಾರ್ಕ್ ಜುಕರ್ಬರ್ಗ್ ಗಮನ ಹರಿಸಬೇಕೆಂದು ಇಮ್ರಾನ್ ಖಾನ್ ಮನವಿ ಮಾಡಿದ್ದಾರೆ.
PublicNext
26/10/2020 04:06 pm