ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಷ್ಟಧ್ವಜಕ್ಕೆ ಅವಮಾನ ಮಾಡಿದವರು ಹೇಗೆ ರೈತರಾಗ್ತಾರೆ?

ರಾಯಚೂರು: ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವವರು ಹೇಗೆ ರೈತರಾಗುತ್ತಾರೆ? ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರೈತರ ಹೆಸರಿನಲ್ಲಿ ಹೋರಾಟ ನಡೆಯುತ್ತಿದೆ‌. ಆದ್ರೆ ಅವರು ರೈತರೇ ಅಲ್ಲ. ನಿಜವಾದ ರೈತರು ಹೊಲಗಳಲ್ಲಿ ದುಡಿಯುತ್ತಿದ್ದಾರೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದವರು ಹೇಗೆ ರೈತರಾಗುತ್ತಾರೆ? ಖಲಿಸ್ತಾನದ ಪರವಾಗಿ ಮಾತನಾಡಿದವರು, ಘೋಷಣೆ ಹಾಕಿದವರು ಹೇಗೆ ರೈತರಾಗುತ್ತಾರೆ? ಎಂದು ಶ್ರೀಗಳು ಪ್ರಶ್ನೆ ಮಾಡಿದರು.

Edited By : Nagaraj Tulugeri
PublicNext

PublicNext

05/02/2021 06:16 pm

Cinque Terre

109.28 K

Cinque Terre

27