ನವರಾತ್ರಿಯನ್ನ ನಿಮ್ಮ ನೆಚ್ಚಿನ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಆಚರಿಸಿ. ಬಣ್ಣ ಬಣ್ಣದ ಸೀರೆಯನ್ನುಟ್ಟು ಕೊರೊನಾ ನಿರ್ಬಂಧಗಳನ್ನು ಪಾಲಿಸುವುದರೊಂದಿಗೆ ನಿಮ್ಮ ಮನೆಯ ಸದಸ್ಯರು, ಮಕ್ಕಳು, ಸ್ನೇಹಿತರು ಬಂಧುಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಪಬ್ಲಿಕ್ ನೆಕ್ಸ್ಟ್ ಆ್ಯಪ್ ನ ವಾಟ್ಸಪ್ ನಂಬರ್ ಗೆ ಕಳುಹಿಸಿಕೊಡಿ.
ಹಬ್ಬವನ್ನು ಇಮ್ಮಡಿಗೊಳಿಸುವ ಜೊತೆಗೆ ಬಂಪರ್ ಬಹುಮಾನ ಗೆಲ್ಲಿ. 9 ದಿನಗಳ ಕಾಲ ಸಕ್ರಿಯವಾಗಿ ಭಾಗವಹಿಸಿದವರಿಗೆ ಉತ್ತಮ ಬಹುಮಾನ ನೀಡುವುದರೊಂದಿಗೆ ಹಬ್ಬದ ಮೆರುಗನ್ನು ಹೆಚ್ಚಿಸಲಾಗುವುದು ಎಂದು ಪಬ್ಲಿಕ್ ನೆಕ್ಸ್ಟ್ ಹೇಳಿತ್ತು.
ಕೊಟ್ಟ ಮಾತಿನಂತೆ ಇಂದು ಕೊನೆಯ ದಿನದ ಫೋಟೊ ಕಳುಹಿಸಿಕೊಡಲು ಇಂದು ಸಂಜೆ 7 ಗಂಟೆವರೆಗೆ ಮಾತ್ರ ಅವಕಾಶವಿದೆ.
ಮತ್ತೇಕೆ ತಡ ಇಂದಿನ ಗುಲಾಬಿ ಬಣ್ಣದ ಸೀರೆ ಫೋಟೋ ಕಳುಹಿಸಿಕೊಡಿ ವಿಜಯಿತರ ಲೀಸ್ಟ್ ನ್ನು ನಾವು ಪ್ರಕಟಿಸುವುದರೊಂದಿಗೆ ಬಹುಮಾನ ನೀಡುತ್ತೇವೆ.
PublicNext
25/10/2020 05:42 pm