ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅ. 1 ರಿಂದ ಅನ್ ಲಾಕ್ 5.O ಜಾರಿ : ಏನ್ ಇರುತ್ತೆ ಏನ್ ಇರಲ್ಲ?

ದೆಹಲಿ : ಡೆಡ್ಲಿ ಸೋಂಕಿನಿಂದ ತತ್ತರಿಸಿದ ದೇಶ ಕೊಂಚ ಮಟ್ಟಿಗೆ ಚೇತರಿಕೆಯ ಹಾದಿಯಲ್ಲಿದೆ.

ಸೋಂಕು ನಿಯಂತ್ರಣಕ್ಕಾಗಿ ವಿಧಿಸಿದ್ದ ಲಾಕ್ ಡೌನ್ ಅನ್ನು ಹಂತ ಹಂತವಾಗಿ ಅನ್ ಲಾಕ್ ಮಾಡಲಾಗುತ್ತಿದೆ.

ಸದ್ಯ ಅಕ್ಟೋಬರ್ 1 ರಿಂದ ಅನ್ ಲಾಕ್ 5.O ಜಾರಿಯಾಗಲಿದ್ದು, ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆಯಾಗಲಿದೆ.

ಅ.1 ರಿಂದ ಹೆಚ್ಚು ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ಆಧ್ಯತೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಜೊತೆಗೆ ಸಿನಿಮಾ ಹಾಲ್ ಗಳು ಓಪನ್ ಆಗುವ ಸಾಧ್ಯತೆ ಇದ್ದು ಅಂತರ ಕಾಯ್ದುಕೊಂಡು ಸಿನಿಮಾ ವೀಕ್ಷಣೆಗೆ ಅವಕಾಶ ನೀಡುವ ಬಗ್ಗೆ ಚರ್ಚೆಗಳಾಗುತ್ತಿವೆ.

ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗಿದೆ.

Edited By : Nirmala Aralikatti
PublicNext

PublicNext

28/09/2020 02:13 pm

Cinque Terre

26.84 K

Cinque Terre

0