ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

300 ಕೆಜಿ ತೂಕದ ಸ್ಟಿಂಗ್‌ರೇ ಪತ್ತೆ.!

ನೋಮ್ ಫೆನ್: ಭಾರೀ ಗಾತ್ರದ (300 ಕೆಜಿ ತೂಕದ) ಸ್ಟಿಂಗ್‌ರೇ ಮೀನೊಂದು ಕಾಂಬೋಡಿಯಾದ ಮೆಕಾಂಗ್ ನದಿಯಲ್ಲಿ ಪತ್ತೆಯಾಗಿದೆ. ಇದು ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಮೀನಿಗೆ 'ಬೋರಮಿ' ಎಂದು ನಾಮಕರಣ ಮಾಡಲಾಗಿದೆ. ಇದರರ್ಥ ಖಮೇರ್ ಭಾಷೆಯಲ್ಲಿ 'ಹುಣ್ಣಿಮೆ'. ವಿಜ್ಞಾನಿಗಳು ಬೋರಮಿಯ ಚಲನೆ ಮತ್ತು ನಡವಳಿಕೆಯನ್ನು ಮೇಲ್ವಿಚಾರಣೆ ಮಾಡಲು ವಿದ್ಯುನ್ಮಾನವಾಗಿ ಟ್ಯಾಗ್ ಮಾಡಿದ ನಂತರ ಸ್ಟಿಂಗ್ರೇ ಅನ್ನು ಮತ್ತೆ ನದಿಗೆ ಬಿಡಲಾಯಿತು.

Edited By : Vijay Kumar
PublicNext

PublicNext

21/06/2022 10:58 am

Cinque Terre

65.39 K

Cinque Terre

0

ಸಂಬಂಧಿತ ಸುದ್ದಿ