ಹಾಸನ : ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಅರಸೀಕೆರೆ ಭಾಗದಲ್ಲಿ ಸುರಿದ ಭಾರೀ ಮಳೆಗೆ ರಸ್ತೆಗಳು ಕೊಚ್ಚಿ ಹೋಗಿವೆ. ನೆನ್ನೆ ಸುರಿದ ಮಳೆ ನೀರಿನ ಹರಿವಿನಿಂದ ಚನ್ನರಾಯಪಟ್ಟಣ ತಿಪಟೂರು ಸಂಪರ್ಕ ಕಡಿತಗೊಂಡಿದೆ.
ಚನ್ನರಾಯಪಟ್ಟಣ ತಾಲೂಕು ಕೆಂಬಾಳು ಬಳಿ ರಸ್ತೆ ಕೊಚ್ಚಿ ಹೋದರೂ ಘಟನಾ ಸ್ಥಳಕ್ಕೆ ಅಧಿಕಾರಿಗಳು ಮಾತ್ರ ಭೇಟಿ ಕೊಟ್ಟಿಲ್ಲ. ಇನ್ನು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
04/12/2021 01:47 pm