ಚಿಂತಾಮಣಿ ತಾಲ್ಲೂಕಿನ ಬ್ರಾಹ್ಮಣರಹಳ್ಳಿ ಬಳಿ ಕುಶವತಿ ನದಿಯ ರಭಸಕ್ಕೆ ಸವಾರರ ಸಮೇತ ಬೈಕ್ ಗಳು ಕೊಚ್ಚಿ ಹೋದ ಘಟನೆ ನಡೆದಿದೆ.
ಬ್ರಾಹ್ಮಣರಹಳ್ಳಿಯಿಂದ ರಾಗುಟ್ಟಹಳ್ಳಿ ಕಡೆಗೆ ಹೋಗುವಾಗ ನದಿಯ ನೀರು ರಸ್ತೆ ಮೇಲೆ ಬಂದುದರ ಪರಿಣಾಮವಾಗಿ ರಸ್ತೆ ದಾಟುವಾಗ ಈ ದುರ್ಘಟನೆ ಸಂಭವಿಸಿದೆ.ನಂತರ ಜೆಸಿಬಿ ಮೂಲಕ ಬೈಕ್ ಮೇಲೆತ್ತಿ ಸವಾರರನ್ನು ರಕ್ಷಣೆ ಮಾಡಲಾಗಿದೆ.
PublicNext
18/11/2021 09:34 am