ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಸಫಾರಿಯಲ್ಲಿ ಹುಲಿಯೊಂದು ಕಾಡೆಮ್ಮೆ ಬೇಟೆಯಾಡಿದ ಬಲು ಅಪರೂಪದ ವಿಡಿಯೋ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ಕಾಡೆಮ್ಮೆಯ ಹೊಟ್ಟೆ ಬಗೆದ ಹುಲಿರಾಯ ಒಳಗಿದ್ದ ಮರಿಯನ್ನು ಹೊತ್ತೊಯ್ದಿದೆ. ಸದ್ಯ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.
PublicNext
09/11/2021 04:13 pm