ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೇಪಾಳ: ಧರೆಗಿಳಿದ ಮಹಾ ಮೋಡಗಳು

ನೇಪಾಳ: ಒಂದು ರೀತಿ ಈ ಜಾಗ ಸ್ವರ್ಗವೇ ಸರಿ. ಸುತ್ತಲು ಪರ್ವತಗಳಿವೆ. ಇಲ್ಲಿ ಏನೇ ಆದರೂ ಅದು ಅತೀ ಸುಂದರ, ಅತಿ ಭಯಂಕರ.ಇಂತಹ ಪರ್ವತಗಳೂರಲ್ಲಿ ಮೋಡಗಳೇ ಧರೆಗಿಳಿದು ಬಂದಿವೆ. ಈ ದೃಶ್ಯ ನಿಜಕ್ಕೂ ಕಣ್ಮಣ ಸೆಳೆಯುತ್ತದೆ. ಆದರೆ ಇದನ್ನ ಮೋಡಗಳ ಹಿಮಕುಸಿತ ಅಂತಲೂ ಕರೀತಾರೆ. ನಿಸರ್ಗದ ಈ ಬದಲಾವಣೆಯನ್ನ ನೀವೂ ಒಮ್ಮೆ ನೋಡಿ.

Edited By :
PublicNext

PublicNext

04/11/2021 09:53 am

Cinque Terre

20.13 K

Cinque Terre

0