ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಫಿ ನಾಡಲ್ಲಿ ಅಬ್ಬರದ ಮಳೆ: ಕಾಫಿ ಉದುರುವ ಆತಂಕ

ಚಿಕ್ಕಮಗಳೂರು: ಜಿಲ್ಲೆಯ ಹಲವೆಡೆ ಸಂಜೆ ಒಂದು ಗಂಟೆ ಕಾಲ ಸುರಿದ ಅಬ್ಬರದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಭಾರಿ ಮಳೆ ಪರಿಣಾಮ ಬಣಕಲ್, ಗಬ್ಬಲ್, ಬಾಳೂರು, ಸುತ್ತಮುತ್ತ ಮನೆಗಳಿಗೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿದೆ.

ತಾಲೂಕಿನ ಎಲ್ಲೆಡೆ ಮಳೆ ಆಗುತ್ತಿರೋದ್ರಿಂದ ಕಾಫಿ ಬೆಳೆ ಉದುರುವ ಭೀತಿ ಕಾಫಿ ಬೆಳೆಗಾರರಿಗೆ ಕಾಡುತ್ತಿ‍ದೆ.

Edited By : Nagesh Gaonkar
PublicNext

PublicNext

05/10/2021 09:37 pm

Cinque Terre

41.72 K

Cinque Terre

0