ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೋರಾದ ಮಳೆಯ ನಡುವೆಯೂ ಆನೆಗಳ ಅರೈಕೆ ಮಾಡಿದ ತ್ರಿಷಿಕಾ ಕುಮಾರಿ ಒಡೆಯರ್

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಅಂದರೆ ಹತ್ತಾರು ವಿಷಯಗಳು ನಮ್ಮ ಕಣ್ಣಮುಂದೆ ಬರುತ್ತವೆ. 10 ದಿನಗಳ ಕಾಲ ಝಗಮಗಿಸುವ ಮೈಸೂರು ಅರಮನೆ, ಸಂಪ್ರದಾಯ-ಆಚರಣೆಗಳು, ಸಾಂಸ್ಕೃತಿಕ ವೈಭವ....ಹೀಗೆ ವರ್ಣಿಸಲು ಪದಗಳೇ ಇಲ್ಲ.

ಹೌದು ವಿಶ್ವ ವಿಖ್ಯಾತ ಮೈಸೂರು ದಸಾರ ಮಹೋತ್ಸವಕ್ಕೆ ಇನ್ನೇನು ‌ಕೆಲವೇ ದಿನಗಳ ಬಾಕಿ ಉಳಿದಿದೆ.ಅರಮನೆ ಆವರಣದಲ್ಲಿರುವ ಸಾಕಾನೆಗಳನ್ನು ತ್ರಿಷಿಕಾ ಕುಮಾರಿ ಒಡೆಯರ್ ವೀಕ್ಷಣೆ ಮಾಡಿದ್ರು,ಜೋರು ಮಳೆಯ ನಡುವೆಯೂ ಆನೆಗಳ ಅರೈಕೆ ಮಾಡಿದ್ರು.

ಪುತ್ರ ಆದ್ಯವೀರ್ ಜೊತೆ ಆಗಮಿಸಿದ ತ್ರಿಷಿಕಾ ಕುಮಾರಿ ಸಾಕಾನೆಗಳನ್ನು ವೀಕ್ಷಿಸಿ ಅವುಗಳ ಯೋಗಕ್ಷೇಮ ವಿಚಾರಿಸಿ ಆನೆಗಳಿಗೆ ಬಾಳೆಹಣ್ಣು ತಿನ್ನಿಸಿದ್ರು. ಬಳಿಕ ಕೋಡಿ ಸೋಮೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ರು.

Edited By : Nagesh Gaonkar
PublicNext

PublicNext

30/09/2021 10:19 pm

Cinque Terre

51.35 K

Cinque Terre

0

ಸಂಬಂಧಿತ ಸುದ್ದಿ