ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಕೃತಿ ವಿಕೋಪಕ್ಕೆ ಯಾರು ಹೊಣೆ : ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಕಾಣೆಯಾದವರಿಗಾಗಿ ಶೋಧ

ಶಿಮ್ಲಾ : ಪ್ರಕೃತಿ ವಿಕೋಪಗಳಿಗೆ ಯಾರು ಹೊಣೆಯಲ್ಲ. ಅವು ಆಕಸ್ಮಿಕ. ಮಂಗಳವಾರ ಮುಂಜಾನೆ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ್ದು, ಮೂವರು ಮಂದಿ ಮಣ್ಣಿನಡಿ ಸಿಲುಕಿದ್ದಾರೆ ಎಂದು ಎಂದು ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಸೌಲಿ ಉಪ ವಿಭಾಗದ ಪರ್ವಾನೊ ಸೆಕ್ಟರ್ ಮೂರರ ಹೋಟೆಲ್ ಬಳಿ ಭೂಕುಸಿತ ಸಂಭವಿಸಿದೆ. ರಕ್ಷಣಾ ಕಾರ್ಯ ಮುಂದುವರಿಸಿದ ತಂಡ ಓರ್ವನನ್ನು ರಕ್ಷಿಸಿದ್ದು, ಅವಶೇಷಗಳಡಿ ಸಿಲುಕಿದ್ದ ಇನ್ನಿಬ್ಬರ ರಕ್ಷಣೆ ಮುಂದಾಗಿದೆ. ಕಳೆದ ಕೆಲವು ದಿನಗಳಿಂದ ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಭೂಕುಸಿತ ಸಂಭವಿಸಿದೆ.

Edited By : Nirmala Aralikatti
PublicNext

PublicNext

03/08/2021 11:46 am

Cinque Terre

20.15 K

Cinque Terre

1

ಸಂಬಂಧಿತ ಸುದ್ದಿ