ಹುಂಬ ಜನಕ್ಕೆ ಎಷ್ಟು ಬುದ್ಧಿ ಹೇಳಿದರೂ ಕಡಿಮೆ. ಅವರು ಸಲಹೆ ಸೂಚನೆಗಳನ್ನು ಎಂದೂ ತಮ್ಮ ಕಿವಿಗೆ ಹಾಕಿಕೊಳ್ಳೋದಿಲ್ಲ. ಹೀಗೆ ಹುಂಬತನ ಮಾಡಲು ಹೋಗಿ ಬೈಕ್ ಸವಾರ ನೀರು ಪಾಲಾದ ಘಟನೆಯೊಂದರ ವಿಡಿಯೋ ಈಗ ವೈರಲ್ ಆಗುತ್ತಿದೆ.
ಘಟನೆ ಎಲ್ಲಿ ನಡೆದಿದ್ದೆಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಆದ್ರೆ ರಭಸದಿಂದ ಹರಿಯುತ್ತಿರುವ ನದಿ ನೀರನ್ನು ಲೆಕ್ಕಿಸದೇ ಬೈಕ್ ಸವಾರ ನೀರಿಗೆ ಅಡ್ಡಲಾಗಿ ನುಗ್ಗಿದ್ದಾನೆ. ಪರಿಣಾಮ ನೀರು ಪಾಲಾಗಿದ್ದಾನೆ.
PublicNext
18/07/2022 11:04 pm