ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೋರ್ ಪಂಪ್ ಹೊಡೆದು ನೀರು ಕುಡಿದ ಆನೆ

ಸಮಾಧಾನಿಯಾಗಿರಬೇಕು. ಸ್ವಾವಲಂಬಿಯಾಗಿರಬೇಕು. ಆಗಲೇ ಬದುಕು ಸುಸೂತ್ರವಾಗಿ ಸಾಗುತ್ತದೆ ಎಂಬ ಮಾತಿನಂತೆ ಈ ಆನೆ ಸ್ವಾವಲಂಬಿಯಾಗಿದೆ.

ತಾನೇ ಬೋರ್ ಪಂಪ್ ಹೊಡೆದು ತನಗೆ ಬೇಕಾದಷ್ಟು ನೀರು ಕುಡಿದು ಮುಂದೆ ಸಾಗಿದೆ. ಆನೆಯ ಸಂವೇದನೆಯ ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

Edited By : Manjunath H D
PublicNext

PublicNext

05/09/2021 10:03 pm

Cinque Terre

131.69 K

Cinque Terre

0

ಸಂಬಂಧಿತ ಸುದ್ದಿ